ವಿಷಯಕ್ಕೆ ಹೋಗು

ಮೊಜಾಂಬಿಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮೊಜಾಮ್ಬಿಕ್ ಇಂದ ಪುನರ್ನಿರ್ದೇಶಿತ)
ಮೊಜಾಂಬಿಕ್ ಗಣರಾಜ್ಯ
República de Moçambique
Flag of ಮೊಜಾಂಬಿಕ್
Flag
Coat of arms of ಮೊಜಾಂಬಿಕ್
Coat of arms
Motto: ಯವುದೂ ಇಲ್ಲ
Anthem: Pátria Amada
Location of ಮೊಜಾಂಬಿಕ್
Capitalಮಪೂತೊ
Largest cityರಾಜಧಾನಿ
Official languagesಪೋರ್ಚುಗೀಯ
Demonym(s)Mozambican
Governmentಗಣರಾಜ್ಯ
• ರಾಷ್ಟ್ರಪತಿ
ಅರ್ಮಾಂಡೊ ಗ್ವೆಬುಜ
• ಪ್ರಧಾನ ಮಂತ್ರಿ
ಲುಯೀಸ ಡಿಯೆಗೊ
ಸ್ವಾತಂತ್ರ್ಯ
ಜೂನ್ ೨೫, ೧೯೭೫
• Water (%)
2.2
Population
• ೨೦೦೭ census
21,397,000 (52nd)
GDP (PPP)೨೦೦೫ estimate
• Total
$27.013 billion (100th)
• Per capita
$1,389 (158th)
Gini (1996-97)39.6
medium
HDI (೨೦೦೪)Increase 0.390
Error: Invalid HDI value · 168th
Currencyಮೊಜಾಂಬಿಕ್ ಮೆಟಿಕಾಲ್ (MZN)
Time zoneUTC+2 (CAT)
• Summer (DST)
UTC+2 (not observed)
Calling code258
Internet TLD.mz
  1. Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected.

ಮೊಜಾಂಬಿಕ್, ಅಧಿಕೃತವಾಗಿ ಮೊಜಾಂಬಿಕ್ ಗಣರಾಜ್ಯ, ([Moçambique] Error: {{Lang}}: text has italic markup (help) / República de Moçambique), ಪೂರ್ವ ಆಫ್ರಿಕಾದ ದಕ್ಷಿಣ ಭಾಗದ ಒಂದು ದೇಶ. ಇದರ ಪೂರ್ವಕ್ಕೆ ಹಿಂದೂ ಮಹಾಸಾಗರ, ಉತ್ತರಕ್ಕೆ ಟಾಂಜೇನಿಯ, ವಾಯುವ್ಯಕ್ಕೆ ಮಲಾವಿ ಮತ್ತು ಜಾಂಬಿಯ, ಪಶ್ಚಿಮಕ್ಕೆ ಜಿಂಬಾಬ್ವೆ, ಮತ್ತು ನೈರುತ್ಯಕ್ಕೆ ಸ್ವಾಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿವೆ. ೧೪೯೮ರಲ್ಲಿ ವಾಸ್ಕೊ ಡ ಗಾಮನು ಇಲ್ಲಿಗೆ ಆಗಮಿಸಿ ಮುಂದೆ ೧೫೦೫ರಲ್ಲಿ ಪೋರ್ಚುಗಲ್ವಸಾಹತು ಆಯಿತು. ಇಲ್ಲಿನ ಹಳೆಯ ಸುಲ್ತಾನ ಮೂಸ ಅಲೆಬೀಕ್ ಹೆಸರಿನಿಂದ ಈ ದೇಶದ ಹೆಸರು ಬಂದಿದೆ.