ಮೇ ೨೬
ಮೇ ೨೬ - ಮೇ ತಿಂಗಳ ಇಪ್ಪತ್ತ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೬ನೇ (ಅಧಿಕ ವರ್ಷದಲ್ಲಿ ೧೪೭ನೇ) ದಿನ. ಮೇ ೨೦೨೩
ಪ್ರಮುಖ ಘಟನೆಗಳು[ಬದಲಾಯಿಸಿ]
- ೧೨೯೩ - ಜಪಾನ್ನ ಕಮಕೂರದಲ್ಲಿ ಉಂಟಾದ ಭೂಕಂಪಕ್ಕೆ ಅಂದಾಜಿತ ೩೦,೦೦೦ ಜನ ಬಲಿ.
- ೧೮೯೬ - ಎರಡನೇ ನಿಕೊಲಸ್ ರಷ್ಯಾದ ಜಾರ್ ಆದನು.
- ೧೯೯೯ - ಲಡಾಖ್ನ ಬಟಾಲಿಕ್ನಿಂದ ಆಪರೇಷನ್ ವಿಜಯಕ್ಕೆ ಚಾಲನೆ ನೀಡಲಾಯಿತು.ಪಾಕಿಸ್ತಾನದಿಂದ ಪ್ರಚೋದಿತರಾಗಿದ್ದ ಉಗ್ರಗಾಮಿಗಳನ್ನು ಸದೆಬಡಿಯಲು ಆಪರೇಷನ್ ವಿಜಯ ಕಾರ್ಯಾಚರಣೆ ನಡೆಸಿತು.
ಜನನ[ಬದಲಾಯಿಸಿ]
- ೧೯೨೬ - ಖ್ಯಾತ ಚಿಂತಕ ಹಾಗೂ ಸಾಹಿತಿ ಹೊ.ವೆ.ಶೇಷಾದ್ರಿ.
ನಿಧನ[ಬದಲಾಯಿಸಿ]
- ೧೯೦೪ - ಜೈಲ್ಸ್ ದ ಲ ತುರೆತ್, ಫ್ರಾನ್ಸ್ನ ನರಶಾಸ್ತ್ರ ತಜ್ಞ.
- ೧೯೭೬ - ಮಾರ್ಟಿನ್ ಹೇಡೆಗ್ಗರ್, ಜರ್ಮನಿಯ ತತ್ವಶಾಸ್ತ್ರಜ್ಞ.