ಮೇ ೧೨
ಗೋಚರ
ಮೇ ೧೨ - ಮೇ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೨ನೇ (ಅಧಿಕ ವರ್ಷದಲ್ಲಿ ೧೩೩ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೬೫ - ಸೊವಿಯೆಟ್ ಒಕ್ಕೂಟದ ಬಾಹ್ಯಾಕಾಶ ನೌಕೆ ಲೂನ ೫ ಚಂದ್ರನನ್ನು ಅಪ್ಪಳಿಸಿತು.
- ೧೯೪೯ - ಎಸ್.ವಿಜಯಲಕ್ಷ್ಮಿ ಪಂಡಿತ್ ಅಮೆರಿಕದಲ್ಲಿ ಭಾರತದ ಮೊದಲ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಜನನ
[ಬದಲಾಯಿಸಿ]- ೧೮೨೦ - ಫ್ಲಾರೆನ್ಸ್ ನೈಟಿಂಗೇಲ್, ಇಂಗ್ಲೆಂಡ್ನ ಶುಶ್ರೂಶಕಿ.
- ೧೯೮೬ - ಜಾನತೆನ್ ಒರೊಜ್ಕೊ, ಮೆಕ್ಸಿಕನ್ ಫುಟ್ಬಾಲ್ ಆಟಗಾರ.
- ೧೯೮೧ - ಡೆನ್ನಿಸ್ ತ್ರಿಲೊ, ಫಿಲಿಪಿನೊ ನಟ ಮತ್ತು ಗಾಯಕ.
ನಿಧನ
[ಬದಲಾಯಿಸಿ]- ೧೯೯೪ - ಜಾನ್ ಸ್ಮಿತ್, ಸ್ಕಾಟಿಶ್ ಇಂಗ್ಲೀಷ್ ವಕೀಲರು ಹಾಗೂ ರಾಜಕಾರಣಿ.
- ೧೯೮೬ - ಎಲಿಜಬೆತ್ ಭರಗ್ನನ್, ಜರ್ಮನ್ ನಟಿ
- ೧೯೯೨ - ರಾಬರ್ಟ್ ರೀಡ್, ಅಮೇರಿಕಾದ ನಟ ಮತ್ತು ನಿರ್ದೇಶಕ