ಮೇಯನೇಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇಯನೇಸ್ ಹಲವುವೇಳೆ ಒಂದು ವ್ಯಂಜನ ಪದಾರ್ಥವಾಗಿ ಬಳಸಲಾಗುವ ಒಂದು ದಟ್ಟವಾದ, ಕೆನೆಯಂಥ ಸಾಸ್. ಅದು ಇತರ ಮೂಲಿಕಗಳು ಹಾಗೂ ಸಂಬಾರ ಪದಾರ್ಥಗಳ ಜೊತೆಗೆ ಅಲಂಕರಣದ ಅನೇಕೆ ಆಯ್ಕೆಗಳಿರುವ, ಎಣ್ಣೆ, ಮೊಟ್ಟೆಯ ಜನೆ ಮತ್ತು ವಿನಿಗರ್ ಅಥವಾ ನಿಂಬೆರಸದ ಒಂದು ಸ್ಥಿರ ಇಮಲ್ಷನ್. ಮೊಟ್ಟೆಯ ಜನೆಯಲ್ಲಿನ ಲೆಸಥಿನ್ ಒಂದು ಇಮಲ್ಸಫ಼ೈಯರ್ ಆಗಿ ಕಾರ್ಯ ನಿರ್ವಹಿಸುತ್ತದೆ.

"https://kn.wikipedia.org/w/index.php?title=ಮೇಯನೇಸ್&oldid=596589" ಇಂದ ಪಡೆಯಲ್ಪಟ್ಟಿದೆ