ಮುಗ್ದಮಾನವ
ಗೋಚರ
| ಮುಗ್ದಮಾನವ | |
|---|---|
| ಮುಗ್ಧಮಾನವ | |
| ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
| ನಿರ್ಮಾಪಕ | ಲಲಿತಮ್ಮ |
| ಪಾತ್ರವರ್ಗ | ಶ್ರೀನಾಥ್ , ಶುಭ, ಕಲ್ಯಾಣಕುಮಾರ್, ಅಂಬರೀಶ್, ಬಿ.ವಿ.ರಾಧ |
| ಸಂಗೀತ | ವಿಜಯಭಾಸ್ಕರ್ |
| ಛಾಯಾಗ್ರಹಣ | ಬಿ.ಪುರುಷೋತ್ತಮ್ |
| ಬಿಡುಗಡೆಯಾಗಿದ್ದು | ೧೯೭೭ |
| ಚಿತ್ರ ನಿರ್ಮಾಣ ಸಂಸ್ಥೆ | ಗಿರಿಜಾಂಬ ಪ್ರೊಡಕ್ಷನ್ಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಮುಗ್ಧಮಾನವ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಲಲಿತಮ್ಮ ನಿರ್ಮಾಪಣ ಮಾಡಿರುವ ೧೯೭೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್, ಅಂಬರೀಶ್ ಮತ್ತು ಶುಭ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) : ಶ್ರೀನಾಥ್
- ನಾಯಕಿ(ಯರು) : ಶುಭ
- ಕಲ್ಯಾಣಕುಮಾರ್
- ಅಂಬರೀಶ್
- ಬಿ.ವಿ.ರಾಧ
ಉಲ್ಲೇಖಗಳು
[ಬದಲಾಯಿಸಿ]