ಮುಗ್ದಮಾನವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಗ್ದಮಾನವ
ಮುಗ್ಧಮಾನವ
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕಲಲಿತಮ್ಮ
ಪಾತ್ರವರ್ಗಶ್ರೀನಾಥ್ , ಶುಭ, ಕಲ್ಯಾಣಕುಮಾರ್, ಅಂಬರೀಶ್, ಬಿ.ವಿ.ರಾಧ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಪುರುಷೋತ್ತಮ್
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆಗಿರಿಜಾಂಬ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಮುಗ್ಧಮಾನವ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಲಲಿತಮ್ಮ ನಿರ್ಮಾಪಣ ಮಾಡಿರುವ ೧೯೭೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್, ಅಂಬರೀಶ್ ಮತ್ತು ಶುಭ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) : ಶ್ರೀನಾಥ್
  • ನಾಯಕಿ(ಯರು) : ಶುಭ
  • ಕಲ್ಯಾಣಕುಮಾರ್
  • ಅಂಬರೀಶ್
  • ಬಿ.ವಿ.ರಾಧ

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/mugdha-manava-1977