ವಿಷಯಕ್ಕೆ ಹೋಗು

ಮುಂದೊಯ್ಯಿ ಪ್ರತಿಷ್ಠಾನವನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Forward the Foundation (ಮುಂದೊಯ್ಯಿ ಪ್ರತಿಷ್ಠಾನವನು)
ಚಿತ್ರ:Forward the Foundation cover.jpg
ಲೇಖಕರುಐಸಾಕ್ ಅಸಿಮೋವ್
ದೇಶಅಮೆರಿಕ ಸಂ. ಸಂ.
ಭಾಷೆಇಂಗ್ಲಿಷ್
ಸರಣಿಪ್ರತಿಷ್ಠಾನ ಸರಣಿ ಕಾದಂಬರಿಗಳು
ಪ್ರಕಾರವೈಜ್ಞಾನಿಕ ಕಥಾಸಾಹಿತ್ಯ ಕಾದಂಬರಿ
ಪ್ರಕಾಶಕರುಬ್ಯಾಂಟಮ್ ಸ್ಪೆಕ್ಟ್ರ
ಪ್ರಕಟವಾದ ದಿನಾಂಕ
ಜನವರಿ ೧೯೯೩
ಮಾಧ್ಯಮ ಪ್ರಕಾರಅಚ್ಚು (ಗಟ್ಟಿ ಹೊದಿಕೆ & ಕಾಗದ ಹೊದಿಕೆ)
ಪುಟಗಳು೪೬೪ ಅಚ್ಚಾದ ಪುಟಗಳು
ಐಎಸ್‍ಬಿಎನ್978-0553565072
ಮುಂಚಿನಪ್ರತಿಷ್ಠಾನದ ಭೀತಿ
ನಂತರದಪ್ರತಿಷ್ಠಾನ ಮತ್ತು ಅವ್ಯಕ್ತ

ಮುಂದೊಯ್ಯಿ ಪ್ರತಿಷ್ಠಾನವನು (Forward the Foundation) ಐಸಾಕ್ ಅಸಿಮೋವ್ ಬರೆದ ಒಂದು ಕಾದಂಬರಿ. ಇದು ಪ್ರತಿಷ್ಠಾನ ಸರಣಿ ಕಾದಂಬರಿಗಳಿಗೆ ಬರೆದ ಎರಡು ಪೂರ್ವಘಟಿತವ್ಯಗಳಲ್ಲಿ ಒಂದು (ಮತ್ತೊಂದು ಪ್ರತಿಷ್ಠಾನಕ್ಕೆ ಪೂರ್ವರಂಗ. ಇವುಗಳಲ್ಲಿನ ಅಧ್ಯಾಯಗಳನ್ನು ಸ್ವತಂತ್ರ ಸಣ್ಣ ಕಥೆಗಳಾಗಿ ಮೊದಲು ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾಗಿದ್ದಿತು.

ಕಥಾ ಸಾರಾಂಶ[ಬದಲಾಯಿಸಿ]

ಈ ಕಾದಂಬರಿಯಲ್ಲಿ, ಪ್ರತಿಷ್ಠಾನಕ್ಕೆ ಪೂರ್ವರಂಗದ ಘಟನೆಗಳ ನಂತರದ ಕಥನವಿರುವುದು. ಈ ಕಾದಂಬರಿಯ ಘಟನೆಗಳು ಕ್ಷೀರಪಥ ಸಾಮ್ರಾಜ್ಯದ ಟ್ರ್ಯಾಂಟರ್ನಲ್ಲಿ ನಡೆಯುತ್ತದೆ. ಕಥನವು ಹ್ಯಾರಿ ಸೆಲ್ಡನ್ ಹೇಗೆ ತನ್ನ ಮಾನಸಿಕ-ಇತಿಹಾಸಶಾಸ್ತ್ರವನ್ನು (ಸೈಕೋಹಿಸ್ಟರಿ)ಯನ್ನು ಸಂಸ್ಥಾಪಿಸಿ ವಿಸ್ತರಿರುತ್ತಾನೆ ಎಂಬುದನ್ನು ವಿವರಿಸುತ್ತದೆ.