ಮಾನಸ ಸರೋವರ (ಚಲನಚಿತ್ರ)
ಗೋಚರ
| ಮಾನಸ ಸರೋವರ (ಚಲನಚಿತ್ರ) | |
|---|---|
| ಮಾನಸ ಸರೋವರ | |
| ನಿರ್ದೇಶನ | ಪುಟ್ಟಣ್ಣ ಕಣಗಾಲ್ |
| ನಿರ್ಮಾಪಕ | ವರ್ಗೀಸ್ |
| ಪಾತ್ರವರ್ಗ | ಶ್ರೀನಾಥ್ ಪದ್ಮಾವಾಸಂತಿ ರಾಮಕೃಷ್ಣ, ಜೈಜಗದೀಶ್, ಚಂದ್ರಶೇಖರ್ (ಕೆನಡಾ ಚಂದ್ರು) |
| ಸಂಗೀತ | ವಿಜಯಭಾಸ್ಕರ್ |
| ಛಾಯಾಗ್ರಹಣ | ಬಿ.ಎಸ್.ಬಸವರಾಜ್ |
| ಬಿಡುಗಡೆಯಾಗಿದ್ದು | ೧೯೮೨ |
| ಚಿತ್ರ ನಿರ್ಮಾಣ ಸಂಸ್ಥೆ | ಮಿತ್ರವೃಂದ ಮೂವೀಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ |
ಮಾನಸ ಸರೋವರ ಚಿತ್ರವು ೦೫-೧೦-೧೯೮೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ರವರು ನಿರ್ದೇಶಿಸಿದ್ದಾರೆ. ವರ್ಗೀಸ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ವೇದಾಂತಿ ಹೇಳಿದನು - ಪಿ.ಬಿ.ಶ್ರೀನಿವಾಸ್
- ಹಾಡು ಹಾಡು - ವಾಣಿ ಜೈರಾಮ್
- ಮಾನಸ ಸರೋವರ - ಎಸ್.ಪಿ.ಬಿ, ವಾಣಿ ಜೈರಾಮ್
- ಚಂದ ಚಂದ - ಜಯಚರಣ್
- ನಿನೇ ಸಾಕಿದ ಗಿಣಿ - ಎಸ್.ಪಿ.ಬಿ
- ಕೇಳಿರಣ್ಣಾ ಕೇಳಿ - ಸಿ.ಅಶ್ವತ್