ಮಾದೇಶ್ವರ
"ಕುರುಬರ ದೇವರು, ಬಡವರ ದೇವರು ಮಾದಪ್ಪ" ಎಂಬುದು ಪ್ರಚಲಿಥದಲಿರುವ ನಾಣ್ನುಡಿ. ಮಾದೇಶ್ವರ ಶಿವನ ಪ್ರತಿ ರೂಪ , ಚಾಮರಾಜನಗರ ಜಿಲ್ಲೆ ಮಾದೇಶ್ವರ ಬೆಟ್ಟದಲ್ಲಿ ನೆಲಸಿರುವ ಈ ದೇವರು, ಅಲ್ಲಿನ ಜನಾರಾದ ಕಾಡು ಕುರುಬರು , ಜೇನು ಕುರುಬರು , ಸೋಲಿಗರು ಹಾಗು ಕುರುಬ ಗೌಡರ ಕುಲದೈವ. ಮಾದೇಶ್ವರ ಸ್ವಾಮಿ ಸುಮಾರು ೬೦೦ ವರುಷಗಳ ಹಿಂದೆ ಬದುಕಿದ್ದರು ಎಂಬ ನಂಬಿಕೆ. ಅವರಿಗೆ ಹುಲಿಯೆ ವಾಹನವಾಗಿತ್ತು, ಅವರು ಮಾದೇಶ್ವರ ಬೆಟ್ಟ ಪ್ರದೇಶದ ಕಾಡಿನಲ್ಲಿ ತಿರುಗಾಡಿ ಪವಾಡಗಳನ್ನು ಮಾಡಿದರೆಂದು ಪ್ರತೀತಿ. ಅವರ ಮಹಿಮೆಯನ್ನು ಕಂಡು ಅಲ್ಲಿನ ಸಾಹುಕಾರನಾದ ಕುರುಬ ಗೌಡ ಜಾತಿಗೆ ಸೇರಿದ ಜುಂಜೆ ಗೌಡ ಎಂಬ ಯಜುಮನ ಮಾದೇಶ್ವರ ದೇವಸ್ತಾನವನ್ನು ಕಟ್ಟಿದನು.
ಪಾರಚಿೇನ ಶೆೈವ್ ಮಠ್ದೆೇಗುಲಗಳ ಗುರುಗಳಳ ಮಾಟ ಮದುಾತ್ಾಂತ್ರ ಯೊೇಗಗಳಲ್ಲಲಪ್ರಿಣತ್ರಿರುತಿಾದಾರು. ಈ ಪ್ರಾಂಪ್ರೆಯ ಈಗಿನ ಮಠ್ಗಳಲ್ಲಲಮಾಟಮದುಾನಿೇಡುವ್ ಪ್ದಧತಿ ಉಳಿದಿವೆ. ಉದಾಹರಣೆಗೆ ಕೂಲಹಳಿುಯ ಹಿರೆೇಮಠ್ದ ಬ್ೆೇಡ ಕುಲದ ಧಮಷಕತ್ಷರು ಗೊೇಣಿ ಬಸ್ಕವ್ನಿಾಂದ ಬಾಂದ ಮದುಾಮಾಟಗಳಲ್ಲಲಚದುರರು. ಮಾದೆೇಶ್ವರರು ಮಾಟ ಮದುಾ ಪ್ವಾಡಗಳಿಾಂದಲೆ ಜನರನುು ಒಕಕಲನಾುಗಿ ಮಾಡಿಕೊಾಂಡಿದಾನುು ಮ ಖಿಕ ಕಾವ್ಯ ರಾಂಜಕವಾಗಿ ವ್ಣಿಷಸ್ಕುತ್ಾದೆ. ಶಿರ್ುಕೃತಿಗಳೂ ಹಿಾಂದೆ ಬಿದಿಾಲಲ. ‘ಸ್ಕುತ್ೂಾರು ಸ್ತಾಂಹಾಸ್ಕನದ ಗುರುಪ್ರಾಂಪ್ರೆ’ ೧೯೩೩ರಲ್ಲಲಸ್ಕಾಂಗಪ್ಪಶಾಸ್ತರ ಬರೆದ ಕೃತಿ. ಇದರಲ್ಲಲಯ ಕಥೆ ಸ್ಕುತ್ೂಾರು ಶಿವಾಚಾಯಷರ ಮಹಿಮಯನುು ಕೆೇಳಿ ಕಲಾಯಣದ ಕೆಲವ್ು ಶ್ರಣರು ಶಿರೇಶೆೈಲದ ಬಳಿ ಬಾಂದು ದಾರಿ ಕೆೇಳಿದರು. ಪ್ರಶಿವ್ನ ಅಾಂಶ್ವಾದ ಮಾದೆೇಶ್ವರ ಬ್ಾಲಕನಾಗಿ ಅವ್ರನುು ಸ್ಕುತ್ೂಾರಿಗೆ ಕರೆತ್ಾಂದ. ರೆೇಣುಕಾಚಾಯಷರ ರಥೊೇತ್ಸವ್ ನಡೆಯುತಿಾತ್ುಾ. ಹಾವ್ು ಕಚಿು ಸ್ಕತ್ಾಯಾತಿರಕನನುು ಗುರುಗಳ ಅಪ್ಪಣೆಯ ಪ್ರಕಾರ ಮಾದೆೇಶ್ವರ ಬದುಕಿಸ್ತದ. ಎಳೆಯಲಾಗದಿದಾರರ್ ಸ್ಕರಾಗವಾಗಿ ಎಳೆಯಿತ್ು. ಜಾತ್ೆರಯ ದನಗಳಿಗೆ ಬಾಂದ ಸಾಾಂಕಾರಮಿಕ ರೊೇಗವ್ನುು ಮಾದೆೇಶ್ವರ ಗುರು ಪಾದೊೇದಕ ಪ್ರರೇಕ್ಷಿಸ್ತ ನಿವಾರಣೆ ಮಾಡಿದ. ಸ್ತದಧನಾಂಜದೆೇಸ್ತಕರಿಗೆ ಮಾದೆೇಶ್ವರರು ಪ್ರಶಿವ್ರೂಪಿ ಎಾಂದು ತಿಳಿಯಿತ್ು. ಒಾಂದು ರಾತಿರ ಮಾದೆೇಶ್ವರ ಯಾರಿಗೂ ಹೆೇಳದೆ ಸ್ತದಧಗಿರಿಗೆ ಹೊರಟ. ಅಲ್ಲಲ ಪ್ರರ್ುವಿನಿಾಂದ ಮಾಂತ್ೊರೇದಕ ಪ್ಡೆದು ಕೊಳೆುಗಾಲದ ಮರಡಿಗುಡಡದಲ್ಲಲತ್ಪ್ಸ್ತಸಗೆ ಕುಳಿತ್ರು. ಗುರು, ಮಾದೆೇಶ್ವರರನುು ಎರ್ುು ಹುಡುಕಿಸ್ತದರೂ ಸ್ತಗಲ್ಲಲಲ. ಕಪಿಪನ ನಾಂಜುಾಂಡೆೇಶ್ವರರಿಗೆ ಪ್ಟು ಕಟಿು ಗುರು ಶಿರ್ಯನನುು ಹುಡುಕುತ್ಾಸಾಲೂರು ಮಠ್ಕೆಕ ಬಾಂದು ಲ್ಲಾಂಗರೂಪಿ ಮಾದೆೇಶ್ವರರನುು ಕಾಂಡ. ಹುಲ್ಲವಾಹನದ ಮೇಲೆ ಕಾಡೆಲಾಲಸ್ಕುತಿಾಏಳನೆಯ ಬ್ೆಟುದ ನಡುವೆ ರಹಸ್ಕಯ ಸಾೆನದಲ್ಲಲಲ್ಲಾಂಗಾಕಾರದಲ್ಲಲದೆಾೇನೆ ಎಾಂದು ಮಾದೆೇಶ್ವರ ಗುರುವಿನ ಕನಸ್ತನಲ್ಲಲಬಾಂದು ಹೆೇಳಳತ್ಾಾರೆ. ಈ ಕತ್ೆಯಿಾಂದ ಸ್ಕುತ್ೂಾರು ಮಠ್ದ ಸ್ತದಧನಾಂಜದೆೇಸ್ತಕರು ತ್ಮಮ ಪಿೇಠ್ಕೆಕ ಮಾದೆೇಶ್ವರರನುು ಕೂರಿಸ್ಕುವ್ ಯತ್ುದಲ್ಲಲದಾರೆಾಂದೂ ಆದರೆ ಮಾದೆೇಶ್ವರ ಹೆೇಳದೆ ಕೆೇಳದೆ ಹೊರಟುಬಿಟುರೆಾಂದು ಊಹಿಸ್ಕಲು ಅವ್ಕಾಶ್ವಿದೆ. ಜನಪ್ದ ಕಾವ್ಯವ್ೂ ಶಿರ್ಯನನುು ಹುಡುಕಿಸ್ಕುವ್ ವಿಫಲಯತ್ುದ ಬಗೆೆನಾನಾಪ್ರಿಯಾಗಿ ವಿವ್ರಿಸ್ಕುತ್ಾದೆ. ಇಷಿುದಾರೂ ಮಾದೆೇಶ್ವರ ಪಿೇಠ್ದ ಗುರುಗಳಾಗಿ ಕೆಲದಿನ ನೆಲೆ ನಿಾಂತಿರುವ್ ಸಾಧಯತ್ೆ ಇದೆ. ಇಲಲದಿದಾರೆ ಸ್ತದಧಲ್ಲಾಂಗಯತಿಯ ಗುರುಪ್ರಾಂಪ್ರೆಯಲ್ಲಲ ನಿಮಾಷಯ ಗಣೆೇಶ್ವರರ ಪ್ರಸಾಾಪ್ವಾಗುತಿಾರಲ್ಲಲಲ. ಸ್ತದಧನಾಂಜದೆೇಸ್ತಕರ ಕಾಲ ಸ್ತ.ಚ. ನಾಂದಿಮಠ್ರ ಪ್ರಕಾರ ಕಿರ.ಶ್. ೧೧೭೦-೧೨೪೦ರ ನಡುವೆ. ಇದೂ ನಮಮ ಊಹೆಗೆ ಬ್ೆಾಂಬಲವಾಗುವ್ ಸ್ಕಾಂಗತಿ. ಟಿ.ವಿ. ಮಾದಯಯ (ಶಿರೇ ಮಲೆ ಮಾದೆೇಶ್ವರ ಚರಿತ್ೆರ) ಶ್ರವ್ಣನೆಾಂಬ ಜೆೈನ ಕಾಂಬದಹಳಿು ಬ್ೆಟುದಲ್ಲಲಕಿರ.ಶ್. ೧೧೨೦ರಲ್ಲಲದಾನೆಾಂದು