ವಿಷಯಕ್ಕೆ ಹೋಗು

ಮರಾತ್ ಸಾಫಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರಾತ್ ಸಾಫಿನ್

ಮರಾತ್ ಸಾಫಿನ್ (ಜನನ:ಜನವರಿ ೨೭, ೧೯೮೦) ರಶ್ಶಿಯಾ ಮೂಲದ ಟೆನ್ನಿಸ್ ಆಟಗಾರ.

ಇವರು ಆಸ್ಟ್ರೇಲಿಯನ್ ಓಪನ್ ೨೦೦೫ರ ಚ್ಯಾಂಪಿಯನ್. ೨೦೦೫ರ ಆಸ್ಟ್ರೇಲಿಯನ್ ಓಪನ್ ಸೆಮಿ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ರೋಜರ್ ಫೆಡರರ್ ರವರನ್ನು ರೋಮಾಂಚಕ ಪಂದ್ಯದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದರು. ಫೈನಲ್‌ನಲ್ಲಿ ಲ್ಯೂಟನ್ ಹೆವಿಟ್‌ರವರನ್ನು ಮಣಿಸಿದರು.

ಮರಾತ್ ಸಾಫಿನ್‌ನ ಸಾಧನೆ[ಬದಲಾಯಿಸಿ]

Tournament 2005 2004 2003 2002 2001 2000 1999 1998 1997
ಆಸ್ಟ್ರೇಲಿಯನ್ ಓಪನ್ W F 3r F 4r 1r 3r - -
ರೋಲ್ಯಾಂಡ್ ಗ್ಯಾರೋಸ್ 4r - SF 3r QF 4r 4r -
ವಿಂಬಲ್ಡನ್ 1r - 2r QF 2r - 1r -
ಯು ಎಸ್ ಓಪನ್ 1r - 2r SF W 2r 4r -
ಟೆನ್ನಿಸ್ ಮಾಸ್ಟರ್ಸ್ SF - 1r - SF - - -
ಪ್ರವೇಶಿಸಿರುವ ಫೈನಲ್‌ಗಳು 1 5 1 3 3 9 2 0 0
ಗೆದ್ದಿರುವ ಪಂದ್ಯಾವಳಿಗಳು 1 3 0 1 2 7 1 0 0
ಸೋಲು-ಗೆಲುವು 7-0 52-23 12-11 56-26 45-27 73-27 39-32 17-18 0-1
ATP Race points 200 612 93 569 384 824 N/A N/A N/A
Year End Ranking 4 66 3 11 2 26 49 213

ಹೊರಗಿನ ಸಂಪರ್ಕಗಳು[ಬದಲಾಯಿಸಿ]