ಮರಳು ಸರಪಣಿ (ಚಲನಚಿತ್ರ)
ಗೋಚರ
| ಮರಳು ಸರಪಣಿ (ಚಲನಚಿತ್ರ) | |
|---|---|
| ಮರಳು ಸರಪಣಿ | |
| ನಿರ್ದೇಶನ | ಕೆ.ವಿ.ಜಯರಾಮ್ |
| ನಿರ್ಮಾಪಕ | ಕೆ.ರಾಮಣ್ಣ |
| ಪಾತ್ರವರ್ಗ | ಕಲ್ಯಾಣಕುಮಾರ್ ಪದ್ಮಪ್ರಿಯ ಅಶೋಕ್, ಜಯಮಾಲಿನಿ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಡಿ.ವಿ.ರಾಜಾರಾಂ |
| ಬಿಡುಗಡೆಯಾಗಿದ್ದು | ೧೯೭೯ |
| ಚಿತ್ರ ನಿರ್ಮಾಣ ಸಂಸ್ಥೆ | ಕೆ.ಆರ್.ಪಿಕ್ಚರ್ಸ್ |
| ಇತರೆ ಮಾಹಿತಿ | ಟಿ.ಕೆ.ರಾಮರಾವ್ ಅವರ ಇದೇ ಹೆಸರಿನ ಕಾದಂಬರಿ ಅಧಾರಿತ. |
ಮರಳು ಸರಪಣಿ ೧೯೭೯ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಈ ಚಿತ್ರವನ್ನು ಕೆ.ವಿ.ಜಯರಾಮ್ ಅವರು ನಿರ್ದೇಶಿಸಿದ್ದಾರೆ ಹಾಗು ಕೆ.ರಾಮಣ್ಣ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಕಲ್ಯಾಣಕುಮಾರ್, ಪದ್ಮಪ್ರಿಯ, ಅಶೋಕ್, ಜಯಮಾಲಿನಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ. ಈ ಚಿತ್ರದ ಛಾಯಾಗ್ರಹಕರು ಡಿ.ವಿ. ರಾಜಾರಾಂ. ಈ ಚಿತ್ರವು ಟಿ.ಕೆ.ರಾಮರಾವ್ ಅವರ ಇದೇ ಹೆಸರಿನ ಕಾದಂಬರಿಯನ್ನು ಅಧರಿಸಿದೆ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |