ವಿಷಯಕ್ಕೆ ಹೋಗು

ಜಯಮಾಲಿನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಯಮಾಲಿನಿ
ಜನನ
ಅಲಿವೇಲು ಮಂಗ

(1958-12-22) ೨೨ ಡಿಸೆಂಬರ್ ೧೯೫೮ (ವಯಸ್ಸು ೬೬)
ಶಿಕ್ಷಣನಟಿ
Years active೧೯೭೦–೧೯೯೦
Spouse(s)ಪಾರ್ಥಿಬನ್
(೧೯೯೪ ರಿಂದ)
ಮಕ್ಕಳುಒಬ್ಬ ಪುತ್ರ


ಜಯಮಾಲಿನಿ, ತಮ್ಮ ಮೋಹಿಸುವ ಹೆಣ್ಣಿನ ಪಾತ್ರಗಳು ಮತ್ತು ಐಟಮ್ ಸಾಂಗ್‌ಗಳಿಗೆ ಹೆಸರುವಾಸಿಯಾದ ಒಬ್ಬ ಪ್ರಸಿದ್ಧ ದಕ್ಷಿಣ ಭಾರತದ ಚಲನಚಿತ್ರ ನಟಿ.

ಅವರು ೫೦೦ಕ್ಕಿಂತ ಹೆಚ್ಚು ತೆಲುಗು, ತಮಿಳು, ಕನ್ನಡ, ಮಳಯಾಳಂ ಹಾಗೂ ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.


ಇವರು ಡಿಸೆಂಬರ್ ೨೨, ೧೯೫೮ರಲ್ಲಿ ಜನಿಸಿದರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಅವರು ೧೯ ಜುಲೈ ೧೯೯೪ ರಂದು ಪೊಲೀಸ್ ಇನ್ಸ್‌ಪೆಕ್ಟರ್ ಪಾರ್ಥಿಬನ್ ಅವರನ್ನು ವಿವಾಹವಾದರು ಮತ್ತು ಅವರ ಏಕೈಕ ಪುತ್ರನೊಂದಿಗೆ ಚೆನ್ನೈನಲ್ಲಿ ನೆಲೆಸಿದರು. ೨೦೦೫ ರಲ್ಲಿ, ಮಾಜಿ ನಟಿ ಮತ್ತು ನರ್ತಕಿ ತನ್ನ ಜೀವನಚರಿತ್ರೆಯನ್ನು ಬರೆಯಲು ಸಹಾಯ ಮಾಡಲು ಬರಹಗಾರನನ್ನು ಹುಡುಕುವಲ್ಲಿ ನಿರತರಾಗಿದ್ದರು.

ಆಕೆಯ ಸಹೋದರಿ ಜ್ಯೋತಿ ಲಕ್ಷ್ಮಿ ಕೂಡ ಚಲನಚಿತ್ರಗಳಲ್ಲಿ ಕ್ಯಾಬರೆ ನೃತ್ಯಗಾರ್ತಿಯಾಗಿದ್ದರು.

ಉಲ್ಲೇಖಗಳು

[ಬದಲಾಯಿಸಿ]