ಮರಣ ಮೃದಂಗ (ಚಲನಚಿತ್ರ)
ಗೋಚರ
| ಮರಣ ಮೃದಂಗ (ಚಲನಚಿತ್ರ) | |
|---|---|
| ಮರಣಮೃದಂಗ | |
| ನಿರ್ದೇಶನ | ಬಿ.ರಾಮಮೂರ್ತಿ |
| ನಿರ್ಮಾಪಕ | ಕೆ.ಚಿದಂಬರ ಶೆಟ್ಟಿ |
| ಪಾತ್ರವರ್ಗ | ಅನಂತನಾಗ್ ಸುನಿಲ್ ಮಾಲಾಶ್ರೀ ರಾಮಕೃಷ್ಣ ಹೆಗಡೆ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಮಲ್ಲಿಕಾರ್ಜುನ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಚಿತ್ರಾ ಕ್ರಿಯೇಷನ್ಸ್ |
ಮರಣಮೃದಂಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಮರಾಣಮಮೃದಂಗ ಬಿ.ರಾಮಮೂರ್ತಿಯವರು ನಿರ್ದೇಶಿಸಿದ ಸಾಯಿನಾಥ್ ತೊಟಪಲ್ಲಿರವರು ೧೯೯೨ರಲ್ಲಿ ಬರೆದ ಕನ್ನಡ ರಾಜಕೀಯ ಮತ್ತು ಅಪರಾಧಗಳ ನಾಟಕ ಚಿತ್ರವಾಗಿದೆ.
ಸ್ವಾರಸ್ಯ
[ಬದಲಾಯಿಸಿ]ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರಾದ ರಾಮಕೃಷ್ಣ ಹೆಗಡೆಯವರು ಈ ಚಿತ್ರದಲ್ಲಿನ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.