ಮನೀಶ್ ಪಾಂಡೆ

ವಿಕಿಪೀಡಿಯ ಇಂದ
Jump to navigation Jump to search

ಮನೀಶ್ ಕೃಷ್ಣಾನಂದ ಪಾಂಡೆ (ಜನನ: ಸೆಪ್ಟೆಂಬರ್ ೧೦ ೧೯೮೯, ನೈನಿತಾಲ್, ಉತ್ತರಾಖಂಡ) ಒಬ್ಬ ಯುವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಪ್ರಾದೇಶಿಕ ಕ್ರಿಕೆಟಿನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾರೆ. ೨೦೦೯ರಲ್ಲಿ ಭಾರತೀಯ ಪ್ರೀಮಿಯರ್ ಲೀಗ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತ೦ಡದ ಪರ ಆಡಿ, ಮೊದಲ ಶತಕ ಬಾರಿಸಿದ್ದಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]