ಮತ್ತೆ ಮುಂಗಾರು (ಚಲನಚಿತ್ರ)
ಗೋಚರ
ಮತ್ತೆ ಮುಂಗಾರು | |
---|---|
ನಿರ್ದೇಶನ | ದ್ವಾರ್ಕಿ |
ನಿರ್ಮಾಪಕ | ಈ. ಕೃಷ್ಣಪ್ಪ |
ಪಾತ್ರವರ್ಗ | ಶ್ರೀನಗರ ಕಿಟ್ಟಿ, ರಚನಾ ಮಲ್ಹೋತ್ರ, ರೂಪಾದೇವಿ, ಏಣಗಿ ನಟರಾಜ್, ಅಚ್ಯುತ್ ಕುಮಾರ್, ರಾಜೇಶ್, Kitty, ಕುಮಾರ್, ಹೇಮಂತ್ ಕುಮಾರ್ ಜಿ. ನಾಗ್, ಎಸ್. ಅಶ್ವಥ್, ದ್ವಾರ್ಕಿ, ರಾಶೆಲ್ ಸ್ಟೀವನ್ಸ್ |
ಸಂಗೀತ | ಎಕ್ಸ್. ಪೌಲ್‍ರಾಜ್ |
ಛಾಯಾಗ್ರಹಣ | ಸುಂದರನಾಥ್ ಸುವರ್ಣ |
ಬಿಡುಗಡೆಯಾಗಿದ್ದು | 5 ಆಗಸ್ಟ್ 2010 |
ಭಾಷೆ | ಕನ್ನಡ |
ಮತ್ತೆ ಮುಂಗಾರು ದ್ವಾರಕಿ ನಿರ್ದೇಶಿಸಿದ ಮತ್ತು ಇ. ಕೃಷ್ಣಪ್ಪ ನಿರ್ಮಿಸಿದ ಭಾರತೀಯ ಕನ್ನಡ ಚಲನಚಿತ್ರವಾಗಿದೆ. [೧]
ಕಥೆ
[ಬದಲಾಯಿಸಿ]ಪಾಕಿಸ್ತಾನದಲ್ಲಿ 21 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನಾರಾಯಣ ಮಂದಗದ್ದೆಯ ನಿಜ ಜೀವನದ ಕಥೆಯನ್ನು ಮತ್ತೆ ಮುಂಗಾರು ಹೇಳುತ್ತದೆ. 2003 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಧ್ಯಸ್ಥಿಕೆಯೊಂದಿಗೆ ಅವರು ಮನೆಗೆ ಮರಳಿದರು.
ಧ್ವನಿಮುದ್ರಿಕೆ
[ಬದಲಾಯಿಸಿ]ಚಿತ್ರದ ಸಂಗೀತವನ್ನು ಎಕ್ಸ್.ಪಾಲ್ರಾಜ್ ಸಂಯೋಜಿಸಿದ್ದಾರೆ.
- "ಚಿತಾ ಪಟ ಪಟ" - ಕಾರ್ತಿಕ್, ಶ್ರೇಯಾ ಗೋಶಾಲ್ (ಸಾಹಿತ್ಯ : ದ್ವಾರಕಿ ರಾಘವ)
- "ಹೇಳದೆ ಕಾರಣ" - ಆಶಾ ಭೋಂಸ್ಲೆ (ಸಾಹಿತ್ಯ : ದ್ವಾರಕಿ ರಾಘವ)
- "ಸುಮ್ಮನಿರುವ ಈ ಮನಸಿನಲಿ" - ರಂಜಿತ್ (ಸಾಹಿತ್ಯ : ದ್ವಾರಕಿ ರಾಘವ)
- "ಬೆಳಗಾಯಿತು" - ಹರಿಹರನ್ (ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ್)
- "ಕಂಗಳು ಕಾಣಲಿವೇ" - ಕಾರ್ತಿಕೇಯನ್ (ಸಾಹಿತ್ಯ : ದ್ವಾರಕಿ ರಾಘವ)
- "ಹೇ ಜನ್ಮಭೂಮಿ" - ವಿಜಯ್ ಪ್ರಕಾಶ್, ಕೆ ಎಸ್ ಚಿತ್ರ (ಸಾಹಿತ್ಯ : ದ್ವಾರಕಿ ರಾಘವ)
ಉಲ್ಲೇಖಗಳು
[ಬದಲಾಯಿಸಿ]- ↑ "From Mungaru Male to Mathe Mungaru". Rediff. Retrieved 30 June 2020.