ಮಣಿಕಂಠನ ಮಹಿಮೆ (ಚಲನಚಿತ್ರ)
ಗೋಚರ
| ಇದೊಂದು ಚಲನಚಿತ್ರದ ಕುರಿತ ಚುಟುಕು ಬರಹ/ಪುಟ. ಈ ಚಲನಚಿತ್ರದ ಬಗ್ಗೆ ನಿಮ್ಮಲ್ಲಿ ಮಾಹಿತಿಯಿದ್ದರೆ ಸೇರಿಸಿರಿ. |
| ಮಣಿಕಂಠನ ಮಹಿಮೆ (ಚಲನಚಿತ್ರ) | |
|---|---|
| ಮಣಿಕಂಠನ ಮಹಿಮೆ | |
| ನಿರ್ದೇಶನ | ಕೆ.ಶಂಕರ್ |
| ನಿರ್ಮಾಪಕ | ವಿ.ಎಸ್.ಸ್ವಾಮಿನಾಥನ್ |
| ಪಾತ್ರವರ್ಗ | ವಿಷ್ಣುವರ್ಧನ್, ಶರತ್ ಬಾಬು ಜಯಪ್ರದ, ತಾರ ಶ್ರೀನಿವಾಸಮೂರ್ತಿ, ಪಂಡರೀಬಾಯಿ, ಮೈನಾವತಿ |
| ಸಂಗೀತ | ಎಂ.ಎಸ್.ವಿಶ್ವನಾಥನ್ |
| ಛಾಯಾಗ್ರಹಣ | ಎಸ್.ಸತೀಶ್ |
| ಬಿಡುಗಡೆಯಾಗಿದ್ದು | ೧೯೯೩ |
| ಚಿತ್ರ ನಿರ್ಮಾಣ ಸಂಸ್ಥೆ | ವಿ.ಎಸ್.ಎನ್. ಪ್ರೊಡಕ್ಷನ್ಸ್ |
ಮಣಿಕಂಠನ ಮಹಿಮೆ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.