ವಿಷಯಕ್ಕೆ ಹೋಗು

ವಿಷುವದ್ರೇಖೆಯ ಗಿನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಭೂಮಧ್ಯರೇಖೆಯ ಗಿನಿ ಇಂದ ಪುನರ್ನಿರ್ದೇಶಿತ)
República de Guinea Ecuatorial
République de Guinée Équatoriale
República da Guiné Equatorial
ರಿಪುಬ್ಲಿಕ ದ ಗಿನಿ ಎಕ್ವಟೊರಿಯಲ್
Flag of ವಿಷುವದ್ರೇಖೆಯ ಗಿನಿ
Flag
Coat of arms of ವಿಷುವದ್ರೇಖೆಯ ಗಿನಿ
Coat of arms
Motto: "Unidad, Paz, Justicia"(ಸ್ಪ್ಯಾನಿಷ್)
"ಒಗ್ಗಟ್ಟು, ಶಾಂತಿ, ನ್ಯಾಯ"
Anthem: Caminemos pisando la senda
Location of ವಿಷುವದ್ರೇಖೆಯ ಗಿನಿ
ರಾಜಧಾನಿಮಾಲಬೊ
Largest cityರಾಜಧಾನಿ
Official languagesಸ್ಪ್ಯಾನಿಷ್, ಫ್ರೆಂಚ್, ಪೋರ್ಚುಗೀಯ
Demonym(s)Equatorial Guinean, Equatoguinean
ಸರ್ಕಾರಗಣರಾಜ್ಯ
• ರಾಷ್ಟ್ರಪತಿ
ತಿಯೊಡೊರೊ ಒಬಿಯಾಂಗ್ ನ್ಗುಎಮ ಮ್ಬಸೊಗೊ
• ಪ್ರಧಾನ ಮಂತ್ರಿ
ರಿಕಾರ್ಡೊ ಮಾನ್ಗುಎ ಒಬಾಮ ನ್ಫುಬಿಯ
ಸ್ವಾತಂತ್ರ್ಯ
• ಸ್ಪೇನ್ ಇಂದ
ಅಕ್ಟೋಬರ್ ೧೨, ೧೯೬೮
• Water (%)
negligible
ಜನಸಂಖ್ಯೆ
• ಜುಲೈ ೨೦೦೫ estimate
೫೦೪,೦೦೦ (೧೬೬ನೇ)
GDP (PPP)೨೦೦೫ estimate
• Total
$೨೫.೬೯ billion (೧೧೨ನೇ)
• Per capita
$೫೦,೨೦೦ (೨ನೇ)
HDI (೨೦೦೪)೦.೬೫೩
Error: Invalid HDI value · ೧೨೦ನೇ
Currencyಫ್ರಾಂಕ್ (XAF)
Time zoneUTC+1 (WAT)
• Summer (DST)
UTC+1 (not observed)
Calling code240
Internet TLD.gq

ವಿಷುವದ್ರೇಖೆಯ ಗಿನಿ, ಅಧಿಕೃತವಾಗಿ ವಿಷುವದ್ರೇಖೆಯ ಗಿನಿ ಗಣರಾಜ್ಯ, ಮಧ್ಯ ಆಫ್ರಿಕಾದ ಒಂದು ದೇಶ. ಆಫ್ರಿಕಾ ಖಂಡದ ಅತಿ ಚಿಕ್ಕ ದೇಶಗಳಲ್ಲಿ ಒಂದಾದ ಇದರ ಉತ್ತರಕ್ಕೆ ಕ್ಯಾಮೆರೂನ್, ದಕ್ಷಿಣ ಮತ್ತು ಪೂರ್ವಕ್ಕೆ ಗ್ಯಾಬೊನ್, ಮತ್ತು ಪಶ್ಚಿಮಕ್ಕೆ ಗಿನಿ ಕೊಲ್ಲಿ ಇವೆ. ಮುಂಚೆ ಸ್ಪೇನ್ವಸಾಹತು ಆಗಿದ್ದ ಈ ದೇಶ ವಿಷುವದ್ರೇಖೆಯ ಮತ್ತು ಗಿನಿ ಕೊಲ್ಲಿಯ ಸಾಮೀಪತೆಯಿಂದ ತನ್ನ ಹೆಸರನ್ನು ಪಡೆದಿದೆ. ಆಫ್ರಿಕಾದಲ್ಲಿ ಸ್ಪ್ಯಾನಿಷ್ ಭಾಷೆ ಅಧಿಕೃತವಾಗಿರುವ ಏಕೈಕ ದೇಶ ಇದು.