ವಿಷಯಕ್ಕೆ ಹೋಗು

ಭಕ್ತ ಸಿರಿಯಾಳ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಕ್ತ ಸಿರಿಯಾಳ (ಚಲನಚಿತ್ರ)
ಭಕ್ತ ಸಿರಿಯಾಳ
ನಿರ್ದೇಶನಹುಣಸೂರು ಕೃಷ್ಣಮೂರ್ತಿ
ನಿರ್ಮಾಪಕಚಂದೂಲಾಲ್ ಜೈನ್
ಪಾತ್ರವರ್ಗಲೋಕೇಶ್ ಆರತಿ ಬೇಬಿ ರೇಖಾ,

ಸುಂದರ ಕೃಷ್ಣ ಅರಸ್, ಸುರೇಖ, ಅಶ್ವಥ್, ಶ್ರೀನಿವಾಸಮೂರ್ತಿ,

ಪ್ರಮೀಳ ಜೋಷಾಯಿ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆತಿರುಪತಿ ಜೈನ್ ಕಂಬೈನ್ಸ್
ಹಿನ್ನೆಲೆ ಗಾಯನಎಸ್.ಜಾನಕಿ,

ಎಸ್.ಪಿ.ಬಾಲಸುಬ್ರಹ್ಮಣ್ಯಂ,

ಕೆ.ಜೆ.ಯೇಸುದಾಸ್

ಭಕ್ತ ಸಿರಿಯಾಳ - ೧೯೮೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಹುಣಸೂರು ಕೃಷ್ಣಮೂರ್ತಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಜೆ ಚಂದೂಲಾಲ್ ಜೈನ್. ಲೋಕೇಶ್ ಮತ್ತು ಆರತಿ ಅಭಿನಯದ ಚಿತ್ರವಾಗಿದೆ. ಟಿ.ಜಿ.ಲಿಂಗಪ್ಪ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಜಾನಕಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಕೆ.ಜೆ.ಯೇಸುದಾಸ್ ಹಾಡಿದ್ದಾರೆ.

ಪಾತ್ರ

[ಬದಲಾಯಿಸಿ]
  • ಲೋಕೇಶ್
  • ಕೆ.ಎಸ್.ಅಶ್ವಥ್
  • ತೂಗುದೀಪ ಶ್ರೀನಿವಾಸ್
  • ಸುಂದರ್ ಕೃಷ್ಣ ಅರಸ್
  • ಶಕ್ತಿ ಪ್ರಸಾದ್
  • ಮುಸುರಿ ಕೃಷ್ಣಮೂರ್ತಿ
  • ಹನುಮಂತಾಚಾರ್
  • ಶ್ರೀನಿವಾಸಮೂರ್ತಿ
  • ರಾಜಾನಂದ್
  • ಯು.ಕೆ.ಅರುಣ್
  • ಸಾಯಿನಾಥ್
  • ತ್ಯಾಗರಾಜ್ ಅರಸ್
  • ಶರಪಂಜರ ಐಯe
  • ಅಶ್ವಥ್ ನಾರಾಯಣ
  • ಸಂತೋಷ್ ಕುಮಾರ್
  • ಬ್ರಹ್ಮಾವರ್
  • ಆರತಿ
  • ಉಮಾ ಶಿವಕುಮಾರ್
  • ಪ್ರಮೀಳಾ ಜೋಷಲ್
  • ಸುರೇಖಾ
  • ಮಂಜುಳಮ್ಮ
  • ಪ್ರಮೀಳಾ
  • ಬೇಬಿ ರೇಖಾ