ಬ್ರಾಹುಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ರಾಹುಯಿ (ಉರ್ದು: بروہی) ಮುಖ್ಯವಾಗಿ ಪಾಕಿಸ್ತಾನಬಲೂಚಿಸ್ತಾನ್ನಲ್ಲಿರುವ ಒಂದು ಜನಾಂಗ. ಸುಮಾರು ೨.೨ ಮಿಲಿಯನ್ ಜನಸಂಖ್ಯೆಯುಳ್ಳ ಈ ಜನಾಂಗದ ಕೆಲವರು ಆಫ್ಘಾನಿಸ್ತಾನ್ ಮತ್ತು ಇರಾನ್ ದೇಶಗಳಲ್ಲೂ ಇರುವರು. ಇವರು ಮಾತನಾಡುವ ಬ್ರಾಹುಯಿ ಭಾಷೆ ಒಂದು ದ್ರಾವಿಡ ಭಾಷೆಯೆಂದು ಪರಿಗಣಿಸಲಾಗಿದೆ.