ಬೊಗೋಟ
ಗೋಚರ
(ಬೊಗೊಟಾ ಇಂದ ಪುನರ್ನಿರ್ದೇಶಿತ)
ಬೊಗೋಟ | |
---|---|
Motto(s): Bogotá, 2600 metros más cerca de las estrellas ಬೊಗೋಟ, ೨೬೦೦ ಮೀಟರ್ ನಕ್ಷತ್ರಗಳಿಗೆ ಹತ್ತಿರ | |
ದೇಶ | ಕೊಲಂಬಿಯ |
ವಿಭಾಗ | ಬೊಗೋಟ, ಡಿ.ಸಿ. |
ಸ್ಥಾಪನ | ಆಗಸ್ಟ್ ೬, ೧೫೩೮ |
ಸರ್ಕಾರ | |
• ಮೇಯರ್ | ಸಾಮ್ಯುಯೆಲ್ ಮೊರೆನೊ ರೋಜಾಸ್ |
Area | |
• City | ೧,೫೮೭ km೨ (೬೧೩ sq mi) |
• ಭೂಮಿ | ೧,೭೩೨ km೨ (೬೬೮.೭ sq mi) |
Elevation | ೨,೬೪೦ m (೮,೬೬೦ ft) |
Population (೨೦೦೫ ಸೆನ್ಸಸ್) [೧] | |
• City | ೬೭,೭೬,೦೦೯ |
• ಸಾಂದ್ರತೆ | ೩,೯೧೪�೦/km೨ (೧೦,೧೩೭.೧/sq mi) |
• Metro | ೭೮,೮೧,೧೫೬ |
ಸಮಯದ ವಲಯ | |
ಸಮಯ ವಲಯ | ಯುಟಿಸಿ-5 |
ಜಾಲತಾಣ | ನಗರದ ಅಧಿಕೃತ ತಾಣ ಮೇಯರ್ ಅಧಿಕೃತ ತಾಣ ಬೊಗೋಟ ಪ್ರವಾಸೋದ್ಯಮ |
ಬೊಗೋಟ — ಅಧಿಕೃತವಾಗಿ ಬೊಗೋಟ, ಡಿ.ಸಿ. (ಡಿ.ಸಿ. ಎಂದರೆ "Distrito Capital", ಅಥವಾ "ರಾಜಧಾನಿ ಜೆಲ್ಲಿ") ಕೊಲಂಬಿಯ ದೇಶದ ರಾಜಧಾನಿ ನಗರ ಮತ್ತು ಅದರ ಅತ್ಯಂತ ದೊಡ್ಡ ನಗರ. ಹಿಂದೆ ಸಾಂಟ ಫೆ ಡೆ ಬೊಗೋಟ ಎಂದು ಕರೆಯಲ್ಪಡುತ್ತಿದ ಈ ನಗರ ೬,೭೭೬,೦೦೯ ಜನರೊಂದಿಗೆ ಕೊಲಂಬಿಯದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[೨] ಅನೇಕ ವಿಶ್ವವಿದ್ಯಾಲಯಗಳು ಮತ್ತು ಗ್ರಂಥಾಲಗಳು ಇರುವ ಈ ನಗರ ದಕ್ಷಿಣ ಅಮೇರಿಕದ ಅಥೆನ್ಸ್ ಎಂದೆ ಹೆಸರುವಾಸಿಯಾಗಿದೆ.[೩].
ಉಲ್ಲೇಖಗಳು
[ಬದಲಾಯಿಸಿ]- ↑ "Bogotá Distrito Capital" (in Spanish). CORFERIAS. 2008. Archived from the original on 27 ಸೆಪ್ಟೆಂಬರ್ 2014. Retrieved 29 December 2008.
{{cite web}}
: CS1 maint: unrecognized language (link) - ↑ "Censo general (2005)" (PDF) (in Spanish). DANE. 2005. Retrieved 29 December 2008.
{{cite web}}
: CS1 maint: unrecognized language (link) - ↑ German explorer Alexander von Humboldt was the first European to call Bogotá "The Athens of South America" during his visit to the city in 1802
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ನಗರದ ಅಧಿಕೃತ ತಾಣ
- ಮೇಯರ್ ಅಧಿಕೃತ ತಾಣ
- ಬೊಗೋಟ ಪ್ರವಾಸೋದ್ಯಮ Archived 2007-06-23 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕಿಟ್ರಾವೆಲ್ನಲ್ಲಿ ಬೊಗೋಟ
ವರ್ಗಗಳು:
- Pages with non-numeric formatnum arguments
- Pages using the JsonConfig extension
- CS1 maint: unrecognized language
- Short description is different from Wikidata
- Pages using infobox settlement with possible motto list
- Pages using infobox settlement with unknown parameters
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ದಕ್ಷಿಣ ಅಮೇರಿಕ ಖಂಡದ ನಗರಗಳು
- ದಕ್ಷಿಣ ಅಮೇರಿಕ ಖಂಡದ ರಾಜಧಾನಿ ನಗರಗಳು