ಬಿಡುಗಡೆಯ ಬೇಡಿ (ಚಲನಚಿತ್ರ)
ಗೋಚರ
| ಬಿಡುಗಡೆಯ ಬೇಡಿ (ಚಲನಚಿತ್ರ) | |
|---|---|
| ಬಿಡುಗಡೆಯ ಬೇಡಿ | |
| ನಿರ್ದೇಶನ | ದೊರೆ-ಭಗವಾನ್ |
| ನಿರ್ಮಾಪಕ | ರಮೇಶ್ ರಿಜ್ವಿ |
| ಪಾತ್ರವರ್ಗ | ಅನಂತನಾಗ್ , ಲಕ್ಷ್ಮಿ, ಕಾಂಚನ, ದಿನೇಶ್, ಉಮಾಶ್ರೀ, ವಿಜಯರಂಜಿನಿ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಆರ್.ಚಿಟ್ಟಿಬಾಬು |
| ಬಿಡುಗಡೆಯಾಗಿದ್ದು | ೧೯೮೫ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಮಂತ್ರಾಲಯ ಎಂಟರ್‍ಪ್ರೈಸಸ್ |
ಬಿಡುಗಡೆಯ ಬೇಡಿ, ದೊರೆ-ಭಗವಾನ್ ನಿರ್ದೇಶನ ಮತ್ತು ರಮೇಶ್ ರಿಜ್ವಿ ನಿರ್ಮಾಪಣ ಮಾಡಿರುವ ೧೯೮೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಂತನಾಗ್, ಉಮಾಶ್ರೀ ಮತ್ತು ಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಅನಂತನಾಗ್
- ನಾಯಕಿ(ಯರು) = ಲಕ್ಷ್ಮಿ
- ಕೆ ಎಸ್ ಅಶ್ವಥ್
- ಕಾಂಚನ
- ದಿನೇಶ್
- ಉಮಾಶ್ರೀ
- ವಿಜಯರಂಜಿನಿ
ಹಾಡಗಳು
[ಬದಲಾಯಿಸಿ]| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ನಗುವ ಹೂವೆಲ್ಲಾವು | ಎಸ್.ಪಿ.ಬಾಲಸುಬ್ರಹ್ಮಣ್ಯಂ |
| 2 | ಎನೂ ಹೊಸ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್ ಜಾನಕಿ |
| 3 | ಮನಸುಗಳ ಸವಿ ಮಿಲನ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್ ಜಾನಕಿ |
| 4 | ಒಲವಿನ ಸರಿಗಮ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್ ಜಾನಕಿ |