ಬಾ ನಲ್ಲೆ ಮಧುಚಂದ್ರಕೆ (ಚಲನಚಿತ್ರ)
ಗೋಚರ
| ಬಾ ನಲ್ಲೆ ಮಧುಚಂದ್ರಕೆ (ಚಲನಚಿತ್ರ) | |
|---|---|
| ಬಾ ನಲ್ಲೆ ಮಧುಚಂದ್ರಕೆ | |
| ನಿರ್ದೇಶನ | ನಾಗತಿಹಳ್ಳಿ ಚಂದ್ರಶೇಖರ್ |
| ನಿರ್ಮಾಪಕ | ಊರ್ಮಿಳಾ ಬಾಬು |
| ಪಾತ್ರವರ್ಗ | ಕೆ. ಶಿವರಾಂ ನಂದಿನಿ ಪ್ರಕಾಶ್ ರೈ, ಮಾನು, ಪದ್ಮಾ ಕುಮಟ, ದತ್ತಾತ್ರೇಯ, ಭಾರ್ಗವಿ ನಾರಾಯಣ್, ಸುಂದರ್ ರಾಜ್ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಮಹೇಂದ್ರ |
| ಬಿಡುಗಡೆಯಾಗಿದ್ದು | ೧೯೯೪ |
| ಚಿತ್ರ ನಿರ್ಮಾಣ ಸಂಸ್ಥೆ | ದೃಶ್ಯ ಕಾವ್ಯ ಫಿಲಂಸ್ |
| ಸಾಹಿತ್ಯ | ಹಂಸಲೇಖ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಬಾ ನಲ್ಲೆ ಮಧುಚಂದ್ರಕೆ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರದ ನಿರ್ದೇಶಕರು ನಾಗತಿಹಳ್ಳಿ ಚಂದ್ರಶೇಖರ್ ಮತ್ತು ನಿರ್ಮಾಪಕರು ಊರ್ಮಿಳಾ ಬಾಬು.