ಬಾ ನನ್ನ ಪ್ರೀತಿಸು (ಚಲನಚಿತ್ರ)
ಗೋಚರ
ಬಾ ನನ್ನ ಪ್ರೀತಿಸು (ಚಲನಚಿತ್ರ) | |
---|---|
ಬಾ ನನ್ನ ಪ್ರೀತಿಸು | |
ನಿರ್ದೇಶನ | ಸಿದ್ದಲಿಂಗಯ್ಯ |
ನಿರ್ಮಾಪಕ | ಸಿದ್ದಲಿಂಗಯ್ಯ |
ಪಾತ್ರವರ್ಗ | ಶಶಿಕುಮಾರ್ ಸೌಂದರ್ಯ ಮಾಧುರಿ, ಲೋಕೇಶ್, ಅರವಿಂದ್ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಬಿ.ಎಸ್.ಬಸವರಾಜ್ |
ಬಿಡುಗಡೆಯಾಗಿದ್ದು | ೧೯೯೨ |
ಚಿತ್ರ ನಿರ್ಮಾಣ ಸಂಸ್ಥೆ | ವಿಜಯಶ್ರೀ ಪ್ರೊಡಕ್ಷನ್ಸ್ |
ಬಾ ನನ್ನ ಪ್ರೀತಿಸು - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ನಿರ್ದೇಶನ ಹಾಗು ನಿರ್ಮಾಣ ಮಾಡಿದವರು ಸಿದ್ದಲಿಂಗಯ್ಯ. ಈ ಚಿತ್ರದಲ್ಲಿ ಶಶಿಕುಮಾರ್, ಸೌಂದರ್ಯ, ಮಾಧುರಿ ಮತ್ತು ಅರವಿಂದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ರಾಜನ್-ನಾಗೇಂದ್ರ ಮೂಲಕ ಸಂಗೀತವನ್ನು ಹೊಂದಿತ್ತು.
ಪಾತ್ರ
[ಬದಲಾಯಿಸಿ]- ಶಶಿಕುಮಾರ್
- ಸೌಂದರ್ಯ
- ಮಾಧುರಿ
- ಅರವಿಂದ
- ಅನಂತವೇಲು
- ರಾಜಾರಾಮ್
- ಶಿವು
- ಲೋಕೇಶ್
- ಗಿರಿಜಾ ಲೋಕೇಶ್
- ಕಾಲಭೈರವ ಗಂಗಾಧರ್
- ಸಾರಿಕಾ ಅರಸ್
- ಜಿ ವಿ ಶಾರದಮ್ಮ
- ಬೇಬಿ ಲಕ್ಷ್ಮಿ
- ಬೇಬಿ ಭವ್ಯ
- ಮಾಸ್ಟರ್ ಪ್ರಕಾಶ್
- ಬಿರಾದಾರ್