ಬಾಳು ಜೇನು (ಚಲನಚಿತ್ರ)
ಗೋಚರ
| ಬಾಳು ಜೇನು (ಚಲನಚಿತ್ರ) | |
|---|---|
| ಬಾಳು ಜೇನು | |
| ನಿರ್ದೇಶನ | ಬಾಲನ್-ನಾಗಭೂಷಣ್ |
| ನಿರ್ಮಾಪಕ | ಕೆ.ಆರ್.ರವಿಚಂದ್ರನ್ |
| ಪಾತ್ರವರ್ಗ | ರಾಮಗೋಪಾಲ್, ಆರತಿ, ಪಂಡರೀಬಾಯಿ,ಗಂಗಾಧರ್, ರಜನೀಕಾಂತ್, ಉದಯಚಂದ್ರಿಕ, ಜಯಮಾಲಿನಿ |
| ಸಂಗೀತ | ಜಿ.ಕೆ.ವೆಂಕಟೇಶ್ |
| ಛಾಯಾಗ್ರಹಣ | ಟಿ.ಎಂ.ಸುಂದರ |
| ಬಿಡುಗಡೆಯಾಗಿದ್ದು | ೧೯೭೬ |
| ಚಿತ್ರ ನಿರ್ಮಾಣ ಸಂಸ್ಥೆ | ಎಸ್.ಜೆ.ಎಸ್ ಫಿಲಂಸ್ |
ಬಾಳು ಜೇನು, ಬಾಲನ್-ನಾಗಭೂಷಣ್ ನಿರ್ದೇಶನ ಮತ್ತು ಕೆ.ಆರ್.ರವಿಚಂದ್ರನ್ ನಿರ್ಮಾಪಣ ಮಾಡಿರುವ ೧೯೭೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಮಗೋಪಾಲ್, ಆರತಿ ಮತ್ತು ರಜನೀಕಾಂತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ರಾಮಗೋಪಾಲ್
- ನಾಯಕಿ(ಯರು) = ಆರತಿ
- ಪಂಡರೀಬಾಯಿ
- ಗಂಗಾಧರ್
- ರಜನೀಕಾಂತ್
- ಉದಯಚಂದ್ರಿಕ
- ಜಯಮಾಲಿನಿ
ಉಲ್ಲೇಖಗಳು
[ಬದಲಾಯಿಸಿ]