ಬಾದಾಮಿ ಗುಹಾಲಯಗಳು

ವಿಕಿಪೀಡಿಯ ಇಂದ
Jump to navigation Jump to search

ಬಾದಾಮಿಯ ಗುಹಾಲಯಗಳು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ಕೇಂದ್ರದಲ್ಲಿದೆ, ಕಲ್ಲನ್ನು ಕೊರೆದು ಗುಹೆಯ ಮಾದರಿಯಲ್ಲಿ ದೇವಾಲಯಗಳನ್ನು ಇಲ್ಲಿ ನಿರ್ಮಿಸಿದ್ದಾರೆ , ಇವುಗಳನ್ನು ಬಾದಾಮಿ ಚಾಲುಕ್ಯರ ಕಾಲದಲ್ಲಿ ಅವರ ರಾಜಧಾನಿಯನ್ನಾಗಿ ಮಾಡಿಕೊಂಡಾಗ ನಿರ್ಮಿಸಿದ್ದಾರೆ. ೬ ಮತ್ತು ೮ ನೆ ಶತಮಾನದ ಅವದಿಯಲ್ಲಿ ಇವರು ಕರ್ನಾಟಕವನ್ನು ಆಳಿದರು.

ಗುಹಾಲಯಗಳು[ಬದಲಾಯಿಸಿ]

ನಾಲ್ಕು ಪ್ರಮುಖ ಗುಹಲಾಯಗಳಲ್ಲಿ ಮೊದಲನೆಯದು ಶಿವನ ದೇವಾಲಯ , ಎರಡನೇ ಹಾಗು ಮೂರನೆಯದು ವಿಷ್ಣುವಿನ ದೇವಾಲಯಗಳು , ನಾಲ್ಕನೆಯದು ಜೈನರದು