ಬರ್ಕಣ ಜಲಪಾತ
ಬರ್ಕಣ ಜಲಪಾತ ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ.[೧] ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿದೆ. ಇದು ಸೀತಾ ನದಿಯಿಂದ ಸೃಷ್ಟಿಯಾಗುತ್ತದೆ ಹಾಗು ಒಟ್ಟು ಎತ್ತರ ಸುಮಾರು ೮೫೦ ಅಡಿಗಳಾಗಿದೆ.ಈ ಜಲಪಾತವು ಭಾರತದಲ್ಲಿ ಹತ್ತು ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವು ಕೇವಲ ಮಳೆಗಾಲದಲ್ಲಿ ಮಾತ್ರ ನೀರು ತುಂಬಿರುತ್ತದೆ.
ಜಲಪಾತದ ಬಗ್ಗೆ[ಬದಲಾಯಿಸಿ]
ಬರ್ಕಣ ಜಲಪಾತವು ಆಗುಂಬೆಯಿಂದ ೧೦.ಕಿ.ಮೀ ದೂರದಲ್ಲಿ ಇದೆ ಮತ್ತು ಸುಮಾರು ೫೦೦ ಅಡಿ ಎತ್ತರವನ್ನು ಹೊಂದಿದೆ ಹಾಗು ಪ್ರದೇಶದ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯ ಸುತ್ತುವರೆದಿದೆ.

ಇದನ್ನೂ ನೋಡಿ[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ "Showing all Waterfalls in India". World Waterfalls Database. Archived from the original on 2009-09-01. Retrieved 2007-02-23.
{{cite web}}
:|archive-date=
/|archive-url=
timestamp mismatch (help)
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- ಪ್ರಪಂಚದ ಜಲಪಾತಗಳ ದತ್ತಸಂಚದಲ್ಲಿ ಬರ್ಕಣ ಜಲಪಾತ Archived 2011-06-11 ವೇಬ್ಯಾಕ್ ಮೆಷಿನ್ ನಲ್ಲಿ.