ಬಂಧಮುಕ್ತ (ಚಲನಚಿತ್ರ)
ಗೋಚರ
| ಬಂಧಮುಕ್ತ (ಚಲನಚಿತ್ರ) | |
|---|---|
| ಬಂಧಮುಕ್ತ | |
| ನಿರ್ದೇಶನ | ಕೆ.ವಿ. ರಾಜು |
| ನಿರ್ಮಾಪಕ | ಆರ್.ಲಕ್ಷ್ಮಣ್ |
| ಪಾತ್ರವರ್ಗ | ಪ್ರಭಾಕರ್, ಭಾರತಿ, ಅಂಬಿಕ ಅಭಿನಯ, ದೇವರಾಜ್, ವಿಶ್ವವಿಜೇತ್ |
| ಸಂಗೀತ | ವಿಜಯಭಾಸ್ಕರ್ |
| ಛಾಯಾಗ್ರಹಣ | ಕೆ.ಸುಂದರನಾಥ ಸುವರ್ಣ |
| ಬಿಡುಗಡೆಯಾಗಿದ್ದು | ೧೯೮೭ |
| ಚಿತ್ರ ನಿರ್ಮಾಣ ಸಂಸ್ಥೆ | ಸಪ್ತಗಿರಿ ಫಿಲಂಸ್ |
| ಇತರೆ ಮಾಹಿತಿ | ಅಂಬರೀಶ್ ಇದರಲ್ಲಿ ಅತಿಥಿನಟರಾಗಿ ಅಭಿನಯಿಸಿದ್ದಾರೆ, ಒಂದೇ ಒಂದು ದೃಶ್ಯದಲ್ಲಿ. |
ಈ ಚಿತ್ರವನ್ನು ಕೆ.ವಿ.ರಾಜು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಆರ್.ಲಕ್ಷ್ಮಣ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಪ್ರಭಾಕರ್, ಭಾರತಿ, ಅಂಬಿಕ, ಅಭಿನಯ, ದೇವರಾಜ್, ವಿಶ್ವವಿಜೇತ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್.ಈ ಚಿತ್ರದ ಛಾಯಾಗ್ರಹಕರು ಕೆ.ಸುಂದರನಾಥ ಸುವರ್ಣ. ಅಂಬರೀಶ್ ಇದರಲ್ಲಿ ಅತಿಥಿನಟರಾಗಿ ಅಭಿನಯಿಸಿದ್ದಾರೆ, ಒಂದೇ ಒಂದು ದೃಶ್ಯದಲ್ಲಿ.. ಈ ಚಿತ್ರವು ೧೯೮೭ ರಲ್ಲಿ ಬಿಡುಗಡೆಯಾಯಿತು
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |