ವಿಷಯಕ್ಕೆ ಹೋಗು

ಫಿಲಿಪ್ಪೀನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಫಿಲಿಪ್ಪೀನ್ಸ ಇಂದ ಪುನರ್ನಿರ್ದೇಶಿತ)
ಫಿಲಿಪ್ಪೀನ್ಸ್ ಗಣರಾಜ್ಯ
Repúbliká ng̃ Pilipinas
ರಿಪಬ್ಲಿಕ ನ್ಗ್ ಪಿಲಿಪ್ಪಿನಾಸ್
Flag of ಫಿಲಿಪ್ಪೀನ್ಸ್
Flag
Motto: ಮಾಕ-ದಿಯೊಸ್, ಮಾಕತಾವ್, ಮಾಕಕಲಿಕಸನ್, ಅತ್ ಮಾಕಬನ್ಸ (ಫಿಲಿಪ್ಪಿನೊ ಭಾಷೆಯಲ್ಲಿ: ದೇವರಿಗೆ, ಜನರಿಗೆ, ಪ್ರಕೃತಿಗೆ ಮತ್ತು ದೇಶಕ್ಕೆ)
Anthem: ಲುಪಂಗ್ ಹಿನಿರಂಗ್ (ಆಯ್ಕೆಗೊಂಡ ಭೂಮಿ)
Location of ಫಿಲಿಪ್ಪೀನ್ಸ್
Capitalಮನಿಲ
Largest cityಕ್ವೆಝಾನ್ ನಗರ
Official languagesಫಿಲಿಪ್ಪಿನೊ ಮತ್ತು ಆಂಗ್ಲ*
Governmentಕೇಂದ್ರೀಕೃತ ರಾಷ್ಟ್ರಪತಿ ಆಡಳಿತದ ಗಣರಾಜ್ಯ
ಗ್ಲೋರಿಯ ಮಾಕಪಾಗಲ್-ಅರ್ರೋಯೊ
ನೋಲಿ ದ ಕ್ಯಾಷ್ಟ್ರೊ
ಸ್ವಾತಂತ್ರ್ಯ 
ಸ್ಪೇನ್ ಮತ್ತು ಅಮೇರಿಕ ದೇಶಗಳಿಂದ
• ಘೋಷಿತ
ಜೂನ್ ೧೨, ೧೮೯೮
ಜುಲೈ ೪, ೧೯೪೬
ಫೆಬ್ರುವರಿ ೨, ೧೯೮೭
• Water (%)
೦.೬%
Population
• ಜುಲೈ ೨೦೦೫ estimate
೮೩,೦೫೪,೦೦೦ (೧೩ನೇ ಸ್ಥಾನ)
• ೨೦೦೦ census
76,504,077
GDP (PPP)೨೦೦೫ estimate
• Total
$453 billion (೨೫ನೆಯದು)
• Per capita
$೪,೯೨೩ (೧೦೨ನೇ ಸ್ಥಾನ)
HDI (೨೦೦೩)೦.೭೫೮
Error: Invalid HDI value · ೮೪ನೇ ಸ್ಥಾನ
Currencyಫಿಲಿಪ್ಪೀನ್ಸ್ ಪೆಸೊ (ಪಿಸೊ) (PHP)
Time zoneUTC+೮ (PST)
• Summer (DST)
not in use
Calling code೬೩
Internet TLD.ph
*Cebuano, Ilokano, Hiligaynon, Bikol, Waray-Waray, Kapampangan, Pangasinan, Kinaray-a, Maranao, Maguindanao, Tagalog, Tausug are the auxiliary official languages in their respective regions. Spanish and Arabic are promoted on an optional and voluntary basis.

ಫಿಲಿಪ್ಪೀನ್ಸ್ ಗಣರಾಜ್ಯ ಆಗ್ನೇಯ ಏಷ್ಯಾದಲ್ಲಿರುವ ದ್ವೀಪಗಳ ದೇಶ. ೭,೧೦೭ ದ್ವೀಪಗಳ ಈ ದೇಶ ಒಟ್ಟು ಸುಮಾರು ೩೦೦,೦೦೦ ಚ.ಕಿ.ಮೀ.ಗಳ ವಿಸ್ತೀರ್ಣದಷ್ಟು ಭೂಪ್ರದೇಶವನ್ನು ಆವರಿಸಿದೆ.