ಪುಲಿಗೆರೆ ಸೋಮನಾಥ

ವಿಕಿಪೀಡಿಯ ಇಂದ
Jump to navigation Jump to search

ಪುಲಿಗೆರೆ ಸೋಮನಾಥ(ಜನನ:ಸುಮಾರು ೧೨೯೯) - ಹಳಗನ್ನಡಕವಿಗಳಲ್ಲೊಬ್ಬನು.೧೩ನೆಯ ಶತಮಾನದಲ್ಲಿ ಹೊಯ್ಸಳ ರಾಜಾಶ್ರಯದಲ್ಲಿದ್ದನು.

ಸೋಮನಾಥನು ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪುಲಿಗೆರೆಯವನು(ಈಗಿನ ಲಕ್ಶ್ಹ್ಮೇಶ್ವರ). ಪುಲಿಗೆರೆಯ ಸೋಮನಾಥ ಎಂದೇ ಪ್ರಸಿದ್ಧಿ.

ಕನ್ನಡ, ಸಂಸ್ಕೃತ ಭಾಷಾಪಂಡಿತನಾದ ಈತನ ಅಂಕಿತ ಹರಹರಾ ಶ್ರೀ ಚೆನ್ನಸೋಮೇಶ್ವರಾ.

ಸೋಮೇಶ್ವರ ಶತಕವನ್ನು ವೃತ್ತಛಂದಸ್ಸಿನಲ್ಲಿಯೂ ರಚಿಸಿದ್ದಾನೆ.            "ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ"

ನೋಡಿ[ಬದಲಾಯಿಸಿ]