ವಿಷಯಕ್ಕೆ ಹೋಗು

ಪೀಟರ್ ಹಿಗ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೀಟರ್ ಹಿಗ್ಸ್
Higgs at birthday celebration for Michael Atiyah, April 2009
ಜನನಪೀಟರ್ ವಾರ್ ಹಿಗ್ಸ್
(1929-05-29) ೨೯ ಮೇ ೧೯೨೯ (ವಯಸ್ಸು ೯೫)
Newcastle upon Tyne, ಇಂಗ್ಲೆಂಡ್
ವಾಸಸ್ಥಳಎಡಿನ್ ಬರ್ಗ್, ಸ್ಕಾಟ್ಲೆಂಡ್
ರಾಷ್ಟ್ರೀಯತೆಬ್ರಿಟಿಷ್
ಕಾರ್ಯಕ್ಷೇತ್ರಭೌತಶಾಸ್ತ್ರ (ಸೈದ್ದಾಂತಿಕ)
ಸಂಸ್ಥೆಗಳುUniversity of Edinburgh
Imperial College London
King's College London
University College London
ಅಭ್ಯಸಿಸಿದ ವಿದ್ಯಾಪೀಠKing's College London
ಮಹಾಪ್ರಬಂಧSome problems in the theory of molecular vibrations (1955)
ಡಾಕ್ಟರೇಟ್ ಸಲಹೆಗಾರರುCharles Coulson[]
ಡಾಕ್ಟರೇಟ್ ವಿದ್ಯಾರ್ಥಿಗಳುChristopher Bishop
Lewis Ryder
David Wallace[]
ಪ್ರಸಿದ್ಧಿಗೆ ಕಾರಣBroken symmetry in electroweak theory
ಹಿಗ್ಸ್ ಬೊಸಾನ್
ಹಿಗ್ಸ್ ಫೀಲ್ಡ್
ಹಿಗ್ಸ್ ಮೆಕಾನಿಸಮ್
ಗಮನಾರ್ಹ ಪ್ರಶಸ್ತಿಗಳುನೋಬೆಲ್ ಪ್ರಶಸ್ತಿ (೨೦೧೩)
Wolf Prize in Physics (2004)
Sakurai Prize (2010)
Dirac Medal (1997)

ಪೀಟರ್ ಹಿಗ್ಸ್ (ಜನನ: ೨೯ ಮೇ ೧೯೨೯) ಇವರು ಬ್ರಿಟಿಷ್ ಭೌತಶಾಸ್ತ್ರಜ್ಞ. ಕಣ ಭೌತಶಾಸ್ತ್ರ ದ ಬೆಳವಣಿಗೆಯಲ್ಲಿ ಮಹತ್ತರವಾದ ಕೊಡುಗೆ ನೀಡಿದ್ದಾರೆ. ೧೯೬೦ರಲ್ಲಿ ಇವರು 'ಪ್ರಾಥಮಿಕ ಕಣಗಳ ದ್ರವ್ಯರಾಶಿ' ಯ ಉಗಮದ ಬಗ್ಗೆ ನೀಡಿದ ವಿವರಣೆ ೨೦೧೨ರಲ್ಲಿ ದೇವಕಣ ಗಳ ಪತ್ತೆಗೆ ಬಹುವಾಗಿ ನೆರವಾಯಿತು.ಇವರ ಈ ಕೊಡುಗೆಗಾಗಿ ೨೦೧೩ರ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿ ಸಂದಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]