ದೇವಕಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವಕಣ

One possible signature of a Higgs boson from a simulated collision between two protons. It decays almost immediately into two jets of hadrons and two electrons, visible as lines.
ಸ್ಥಿತಿ: A Higgs boson of mass ~ 125 GeV has been tentatively confirmed by CERN on 14 March 2013,[೧][೨][೩] although unclear as yet which model the particle best supports or whether multiple Higgs bosons exist.[೨]
ಸಿದ್ಧಾಂತ: R. Brout, F. Englert, P. Higgs, G. S. Guralnik, C. R. Hagen, and T. W. B. Kibble (1964)
ಆವಿಷ್ಕಾರ: Previously unknown boson confirmed to exist on 4 July 2012, by the ATLAS and CMS teams at the Large Hadron Collider; tentatively confirmed as a Higgs boson of some kind on 14 March 2013
ಚಿಹ್ನೆ: H0
ದ್ರವ್ಯರಾಶಿ: 125.3 ± 0.4 (stat) ± 0.5 (sys) GeV/c2,[೪] 126.0 ± 0.4 (stat) ± 0.4 (sys) GeV/c2[೫]
ವಿದ್ಯುದಾವೇಶ: 0

ಹಿಗ್ಸ್ ಬೋಸೋನ್ ಕಣ ೪-೭-೨೦೧೨ರ ಪ್ರಯೋಗ[ಬದಲಾಯಿಸಿ]

  • (೧೦-೭-೨೦೧೨ ಸುದ್ದಿ ಮಾಧ್ಯಮದಿಂದ) ವಿಶ್ವ ಸೃಷ್ಟಿಗೆ ಕಾರಣವಾದ ಈ ಫೋಟಾನ್ ಕಣವನ್ನು ಹಿಗ್ಸ್ ಬೋಸೋನ್ ಕಣವೆಂದು ಕರೆದಿದ್ದಾರೆ. ಮೊಟ್ಟ ಮೊದಲಿಗೆ ಬಂಗಾಳಾದ ಭೌತ ವಿಜ್ಞಾನಿ ಸತ್ಯೇಂದ್ರನಾಥ ಬೋಸ್ ರವರು ಸಾಪೇಕ್ಷ ಸಿದ್ದಾಂತದ ಪ್ರತಿಪಾದಕರು ಈಫೋಟನ ಕಣದ ಬಗ್ಗೆ ಹೇಳಿದ್ದರು. , ವಿಜ್ಞಾನಿ ಐನಸ್ಟೀನರು ಇವರ ಕಣ ಭೌತ ಸಿದ್ದಾಂತವನ್ನು ತಮ್ಮ ಸಾಪೇಕ್ಷ ಸಿದ್ದಾಂತದಲ್ಲಿ (ಕ್ವಾಂಟಮ್ ಮೆಕ್ಯಾನಿಕ್ಸ್) ಅಳವಡಿಸಿಕೊಂಡಿದ್ದರು. ಅದು ಬೋಸ್-ಐನಸ್ಟೀನ್ ಸಿದ್ದಾಂತ ಎಂದು ಹೆಸರಾಗಿದೆ.

ಬೋಸರವರು ಈ ಫೋಟಾನ್ ಕಣದ ಬಗ್ಗೆ ಒಂದು ಲೇಖನವನ್ನು ಬರೆದಿದ್ದರು ಅದನ್ನು ಮುಂದುವರೆಸಿ ಪೀಟರ್ ಹಿಗ್ಗ್ಸ್ ರವರು ಸಂಶೋಧನೆಯನ್ನು ಮುಂದುವರೆಸಿದರು. ಆದ್ದರಿಂದ ಈ ವಿಶ್ವ ಸೃಷ್ಟಿಗೆ ಕಾರಣವಾದ ಈ ಕಣವನ್ನು ಹಿಗ್ಸ್-ಬೋಸೋನ್ ಕಣವೆಂದುಕರೆಯುತ್ತಾರೆ.

  • ಇದರ ಹೆಚ್ಚಿನ ಅಧ್ಯಯನಕ್ಕೆ , ಯೂರೋಪ್ ಪರಮಾಣು ಸಂಶೋಧನಾ ಕೇಂದ್ರದಲ್ಲಿ (ಸಿಇಆರ್‌ಎನ್), ಸ್ವಿಟ್ಜರ್‌ಲೆಂಡ್ - ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, ೧೦೦ ಮೀಟರ್ ಆಳದಲ್ಲಿ, ೨೭ ಕಿಮೀ ಉದ್ದದ ಸುರಂಗದಲ್ಲಿ ಕೊಳವೆ ಹಾಕಿ ಮಹಾಸ್ಪೋಟದ ಸಮಯದಲ್ಲಿ ಆದ ಕ್ರಿಯೆಯ ಅಧ್ಯಯನಕ್ಕೆ ಅಣಿಮಾಡಿದ್ದರು. ವಿರುದ್ಧದಿಕ್ಕಿನಲ್ಲಿ ಎರಡು ಫ್ರೋಟಾನ್ ಕಣಗಳನ್ನು ವೇಗವಾಗಿ ಚಲಿಸುವಂತೆ ಮಾಡಿ -ಡಿಕ್ಕಿ ಹೊಡೆಸಿ ಪರಿಣಾಮವನ್ನು ನೋಡುವ ಪ್ರಯೋಗ ೨೦೧೦ ಮತ್ತು ೨೦೧೧ ರಲ್ಲಿ ನೆಡೆದಿತ್ತು. ಅದು ಸ್ವಲ್ಪದರಲ್ಲಿ ವಿಫಲವಾಯಿತು.
  • ೪ ಜುಲೈ ೨೦೧೨ರಂದು ಪುನಃ ಪ್ರಯೋಗ ಮಾಡಿದರು. ಅದು, ಹಿಗ್ಸ್-ಬೋಸೋನ್ ಕಣ (ದೇವ ಕಣ)ದ ಅಸ್ತಿತ್ವ ಶೇ ೯೯ ರಷ್ಟು ಸಫಲವಾಗಿದೆ ಎಂದು ಪೀಟರ್ ಹಿಗ್ಸ್ ರವರು ಹೇಳಿದ್ದಾರೆ. ಈ ಪ್ರಯೋಗದ ಕಣ ಕಣಭೌತಶಾಸ್ತ್ರದ ಹಿಗ್ಸ-ಬೋಸಾನ್ ಕಣವನ್ನೇ ಹೋಲುತ್ತದೆ ಎಂದಿದ್ದಾರೆ. ಅದನ್ನು ಕೆಲವರು ದೇವ ಕಣ ವೆಂದು ಕರೆದಿದ್ದಾರೆ. ಈ ವಿಶ್ವ ೧೨ ವಿಭಿನ್ನ ಕಣಗಳಿಂದ ಹಾಗೂ ನಾಲ್ಕು ಶಕ್ತಿಗಳಿಂದ ಸೃಷ್ಟಿಯಾಗಿದೆ ಎಂಬುದು ಸಿದ್ದಾಂತ.

ಫ್ರೋಟಾನ್ ಉಪಅಣು-ಅದರಲ್ಲಿ ಫೋಟೋನ್ ಉಪಕಣದ ಪ್ರಯೋಗ[ಬದಲಾಯಿಸಿ]

ಯೂರೋಪಿನ ಸಂಶೋಧನಾ ಕೇಂದ್ರದಲ್ಲಿ,೪-೭-೨೦೧೨ ಮತ್ತು ಮಾರ್ಚಿ ೨೦೧೩ರ ರಲ್ಲಿ ಸ್ವಿಟ್ಜರ್‌ಲೆಂಡ್ - ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, ೧೦೦ ಮೀಟರ್ ಆಳದಲ್ಲಿ, ೨೭ ಕಿಮೀ ಉದ್ದದ ಸುರಂಗದಲ್ಲಿ ಮಾಡಿದ ಪ್ರಯೋಗ
  • ವಿಶ್ವ ಸೃಷ್ಟಿಗೆ ಕಾರಣವಾದ ಅತ್ಯಂತ ಚಿಕ್ಕ ಫೋಟಾನ್ ಕಣವನ್ನು (ಹಿಗ್ಸ್ ಬೋಸನ್ ಕಣ) ಕೆಲವು ವಿಜ್ಞಾನಿಗಳು ದೇವಕಣವೆಂದು ಕರೆದಿದ್ದಾರೆ. ಅದರ ಗಾತ್ರ , ತೂಕಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲದಷ್ಟು ಚಿಕ್ಕದು. ಈ ಜಗತ್ತೆಲ್ಲಾ ಸುಮಾರು ೧೦೯ ಬಗೆಯ ಪರಮಾಣುಗಳಿಂದ ರಚಿತವಾಗಿರುವುದೆಂದು ವಿಜ್ಞಾನ ಹೇಳುತ್ತದೆ. ಅದರಲ್ಲಿ ಜಲಜನಕದ ಪರಮಾಣುವೇ ಅತ್ಯಂತ ಚಿಕ್ಕದು. ಆ ಜಲಜನಕದಲ್ಲಿ ಮಧ್ಯದಲ್ಲಿ ಒಂದು ಪ್ರೋಟಾನು, ಅದನ್ನು ಸುತ್ತುತ್ತಿರವ ಒಂದು ಎಲೆಕ್ಟ್ರಾನು ಇದೆ ಆ ಜಲಜನಕದ ಗಾತ್ರ ಸುಮಾರು ಒಂದು ಮಿಲಿ ಮೀಟರನ್ನು ಎಂದರೆ ಒಂದು ಚಿಕ್ಕ ಬಿಂದು ಅಥವಾ ಪೆನ್ಸಿಲ್ಲಿನಿಂದ ಇಟ್ಟರುವ ಚುಕ್ಕಿಯ ಅಗಲದ ೧೦ ಕೋಟಿಯ ೫ ಭಾಗ ದಷ್ಟು. ಈ ಪ್ರೋಟಾನು ಕಣ ಅದಕ್ಕಿಂತ ಕೋಟಿ ಕೋಟಿ ಭಾಗಕ್ಕಿಂತಲೂ ಚಿಕ್ಕದು.ಆ ಪ್ರೋಟಾನಿನಲ್ಲಿ ಕ್ವಾರ್ಕ್ ಗಳೆಂಬ ಮೂರು ಬೀಜಗಳಿದ್ದು ಅವು ಶಕ್ತಿಯ ಅಥವಾ ಬೆಳಕಿನ ಕಿಡಿಗಳಾಗಿವೆ. ಫೋಟಾನ್ ಅವುಗಳಲ್ಲಿ ಒಂದು ಕಣ ಅಥವಾ ಉಪಕಣ (ಸಬ್ ಪಾರ್ಟಿಕಲ್). ಅದಕ್ಕೆ ತೂಕವೇ ಇಲ್ಲವೆಂದು ಹೇಳಲಾಗುತ್ತಿದೆ. ಆದರೂ ಅದರ ತೂಕ ಸ್ಥಿರಾಂಕದಲ್ಲಿ ಸುಮಾರು ೬.೬೭ನ್ನು ಒಂದರ ಮುಂದೆ ೩೪ ಸೊನ್ನೆಗಳಿರುವ ಅಂಕೆ ಯಿಂದ ಭಾಗಿಸಿದರೆ ಬರುವ ಭಾಗಲಬ್ಧದಷ್ಟು ಕಿಲೋ ಗ್ರಾಂ. ಎಂದು ಲೆಕ್ಕ ಹಾಕಿದ್ದಾರೆ. ಅದು ಆ ಕಿರಣ, ಶಕ್ತಿ ರೂಪದಲ್ಲಿ ಒಂದು ಸೆಕೆಂಡನ್ನು ಒಂದರ ಮುಂದೆ ೩೪ಸೊನ್ನೆ ಗಳಿರುವ ಅಂಕೆಯಿಂದ ಭಾಗಿಸಿದರೆ ಬರುವಷ್ಟು ಕಾಲದಲ್ಲಿ ಚಲಿಸುವ ದೂರವೂ ಆಗಿದೆ. ಅದು ಪ್ಲ್ಲಾಂಕನ ಕನಿಷ್ಠ ಸ್ಥಿರ ಸಂಖ್ಯೆ. ಎನ್ನಲಾಗಿದೆ. (ವಿಕಿಪೀಡಿಯಾ -ಕ್ವಾರ್ಕ್ - ಫೋಟಾನ್ -ಇಂಗ್ಲಿಷ್).
  • ಈ ಕನಿಷ್ಠ ಸ್ಥಿರಾಂಕದ ಬೀಜ ಕಣ ಸ್ಪೋಟಗೊಂಡು ಈ ವಿಶ್ವ ರಚನೆಯಾಯಿತೆಂಬುದು ವಿಜ್ಞಾನ ಕಂಡುಕೊಂಡ ಸತ್ಯ.. ವಿಜ್ಞಾನಿ ಹಬಲ್‌ನ ಸಿದ್ಧಾಂತ. ನಂತರದ ಬಹಳಷ್ಟು ವಿಜ್ಞಾನಿಗಳ ಸಹಮತ. ಇದರ ಸತ್ಯಾಸತ್ಯತೆಯನ್ನು ಅರಿಯಲು ಜಿನಿವಾದಲ್ಲಿ ನವೆಂಬರ್ ೨೦೧೧ರಲ್ಲಿ ನ್ಯೂಟ್ರಿನೋ ಪ್ರಯೋಗ ಮಾಡಿದ್ದಾರೆ. ಇನ್ನೂ ಪ್ರಯೋಗಗಳು ನಡೆಯತ್ತಿವೆ.

ಫ್ರೋಟಾನ್ ಉಪ-ಅಣು ಮತ್ತು ಅದರಲ್ಲಿರುವ ೩ ಉಪಕಣಗಳು[ಬದಲಾಯಿಸಿ]

ಫ್ರೋಟಾನ್ ಉಪ-ಅಣುವಿನ ಒಳಗಿರುವ ಉಪಕಣಗಳು -ಅದರಲ್ಲಿ ಒಂದು ವಿಶ್ವ ಸೃಷ್ಟಿಗೆ ಕಾರಣವಾದ ಹಿಗ್ಸ್-ಬೋಸಾನ್ ಕಣ.
ಇದು ಒಂದು ಉಪ-ಅಣುವಿನ-ಪ್ರೋಟಾನ್ -ಒಳಗಿನ ಮೂರು ಉಪ-ಕಣಗಳು; ಕ್ವಾರ್ಕ್ಎಂದುಕರೆಯಲ್ಪಡುತ್ತವೆ. ಒಂದು ಉಪ ಕಣ ಫೋಟಾನ್ ಕಣ; ಅದರ ತೂಕ, ಅಳತೆ ಗುಣಗಳು ಮಾನವನ ಊಹೆಗೂಸಿಲುಕದ -ಕೇವಲ ಗಣಿತದ ಭಾಷೆ-ಲೆಕ್ಕಕೆ ಮಾತ್ರ ಸಿಗುವಂತದು ಇದರಲ್ಲಿರುವ ಪ್ರತಿಯೋದು ಪಾಸಿಟಿವ್ ಫೋರ್ಸಿನ ಧನ ಕಣಕ್ಕೆ ಋಣ ಫೋರ್ಸಿನ ಕಣವಿರುವುದಾಗಿ ಹೇಳಲಾಗಿದೆ, ಅದೇ ರೀತಿ ತೂಕದಲ್ಲೂ ಆರು ಧನ-ಕಣ ವಿರುದ್ಧವಾಗಿ ಆರು ಋಣ-ಕಣ ಇರುವುದು. ಈ ಜಗತ್ತಿನ ಎಲ್ಲಾ ವಸ್ತುಗಳೂ ಈ ಮೂಲ ಆರು ಉಪಕಣಗಳಿಂದ ಆಗಿದೆ ಎಂಬುದು ಕಣ ಭೌತಶಾಸ್ತ್ರದ ಸಿದ್ಧಾಂತ. ನೋಡಿ:- (https://en.wikipedia.org/wiki/Proton)
  • (ಈ ತೂಕವೇ ಇರದ ಕಣದಿಂದ ವಿಶ್ವ ಸೃಷ್ಟಿ ಯಾಯಿತೆಂಬ ವಾದವನ್ನು ತತ್ವ ಮೀಮಾಂಸಕರು, ತಾರ್ಕಿಕರು, ಧಾರ್ಮಿಕವಾದಿಗಳು ಪ್ರಶ್ನಿಸಿದ್ದಾರೆ ಮತ್ತು ಸಂಶಯ ವ್ಯಕ್ತ ಪಡಿಸುತ್ತಾರೆ.)
  • ಈ ಫೋಟಾನ್ ಕಣ ೧೩೭೫ ಕೋಟಿ ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಶಾಖವನ್ನೂ ತೂಕವನ್ನೂ ಗಳಿಸಿಕೊಂಡು ಸ್ಪೋಟಗೊಂಡಿತು. ಅದು ಅಸಾಧಾರಣ ವೇಗದಲ್ಲಿ ಹಿಗ್ಗುತ್ತಾ ಅತೀವ ಶಾಖದಿಂದ ಕುದಿಯುತ್ತಾ ಒಂದು ಸೆಕೆಂಡಿನ ಕಾಲದಲ್ಲಿ ವಿಶಾಲವಾದ ಉರಿಯುತ್ತಿರುವ ಪ್ಲಾಸ್ಮಾದ ಕೆಂಡದ ಬ್ರಹ್ಮಾಂಡದ ಉಂಡೆಯಾಯಿತು ; ಮುಂದಿನ ಅನೇಕ ಬ್ರಹ್ಮಾಂಡಗಳ (ನೀಹಾರಿಕೆಗಳ) ಸೃಷ್ಟಿಯಾಯಿತು. . (ಆ ಒಂದು ಸೆಕೆಂಡಿನ ಅವಧಿಯಲ್ಲಿ ಆದ ಬೆಳವಣಿಗೆಯನ್ನೂ ನಂತರದ ವಿಕಾಸವನ್ನೂ ಸೃಷ್ಟಿ ಮತ್ತು ವಿಜ್ಞಾನ ತಾಣದಲ್ಲಿ ನೋಡಿ
  • ಈ ಪ್ರಯೋಗಕ್ಕೆ ಮತ್ತು ಅದರ ಇತ್ತೀಚಿನ ಸಫಲತೆಗೆ ಪೀಟರ್ ಹಿಗ್ಸ್ (೮೪) ಮತ್ತು ಪ್ರಾಂಕ್ಲಾಯ್ಸ್ ಎಂಗ್ಲರ್ಟ್ (೮೦) ಇವರಿಗೆ ೨೦೧೩ನೇ ಸಾಲಿನ ನೊಬೆಲ್ ಬಹುಮಾನ ಕೊಡಲಾಗಿದೆ (೧೨.೫ ಲಕ್ಷ ಡಾಲರ್) (೯-೧೦-೨೦೧೩ ರ ಸುದ್ದಿ).

ಸ್ಟೀಫನ್ ಹಾಕಿಂಗ್`ನ ಎಚ್ಚರಿಕೆ[ಬದಲಾಯಿಸಿ]

ಸ್ಟೀಫನ್ ಹಾಕಿಂಗ್ಹೆಸರಾಂತ ಖಗೋಲವಿಜ್ಞಾನಿ ಹಾಗೂ ಖಗೋಲ ಗಣಿತಜ್ಞನು (ದೇವ ಕಣದ ಮೇಲಿನ ಪ್ರಯೋಗ ಕುರಿತು) ದೇವಕಣವು ವಿಶ್ವನ್ನೇ ಕೊನೆಗಾಣಿಸುವ ಶಕ್ತಿಯುಳ್ಳದ್ದು ಎಂದಿದ್ದಾನೆ. ಹಿಗ್ಗ್ ಕಣದಲ್ಲಿ ನಾವು ಅರಿಯಲಾಗದ ಅಗಾಧಶಕ್ತಿಯಿದೆ. ಅದು ಈಗಲೇ ಆಗುವುದೆಂದು ಹೇಳಲಾಗದು. ಆದರೆ ಆ ಕಣದ ಅಗಾಧ ಶಕ್ತಿಯನ್ನು ಉಪೇಕ್ಷೆ ಮಾಡುವಂತಿಲ್ಲ ಎಂದಿದ್ದಾನೆ (ಲಂಡನ್ ೮-೯-೨೦೧೪) (ಶಿರೋಲೇಖ-ಗೋಗಲ್: Stephen Hawking warns God particle has potential to 'end world' ANI | Sep 8, 2014)world/articleshow/42013982.cms[ಶಾಶ್ವತವಾಗಿ ಮಡಿದ ಕೊಂಡಿ]

Stephen Hawking ,Speaking in the preface to a new book called Starmus (Sep 8, 2014), the Cambridge-educated scientist said that the Higgs(particle) potential has the worrisome feature that it might become mega-stable at energies above 100bn giga-electron-volts (GeV)].

ದೇವಕಣಕ್ಕೆ ಸಂಬಂಧಿಸಿದ ಚಿತ್ರಗಳು[೬][ಬದಲಾಯಿಸಿ]

(ದೊಡ್ಡ ಚಿತ್ರಕ್ಕೆ ಫೋಟೋ ಮೇಲೆ ಕ್ಲಿಕ್ ಮಾಡಿ)

ಹಿಗ್ಸ್ ಬೋಸೋನ್ ಅಥವಾ ಹಿಗ್ಸ್ ಕಣ[ಬದಲಾಯಿಸಿ]

ಹಿಗ್ಸ್ ಬೋಸೋನ್ ಅಥವಾ ಹಿಗ್ಸ್ ಕಣ ಕಣ ಭೌತಶಾಸ್ತ್ರದ ಸ್ಟ್ಯಾಂಡರ್ಡ್ ಮಾಡೆಲ್ ಉದ್ದೇಶಿತ ಪ್ರಾಥಮಿಕ ಕಣ ಆಗಿದೆ. ಹಿಗ್ಸ್ ಬೋಸೋನ್ ಇತರರ ಜೊತೆಗೆ, 1964 ರಲ್ಲಿ ಒಂದು ಕಣ ಪ್ರಕಾರ ಯಾಂತ್ರಿಕ ಪ್ರಸ್ತಾಪಿಸಿದ ಅವರು, ಪೀಟರ್ ಹಿಗ್ಸ್ ಇಡಲಾಗಿದೆ. ಹಿಗ್ಸ್ ಬೋಸೋನ್ ಮತ್ತು ಸಂಬಂಧಿತ ಹಿಗ್ಸ್ ಫೀಲ್ಡ್ಸ್ ಅಸ್ತಿತ್ವವನ್ನು ಕರೆಯಲಾಗುತ್ತದೆ ಸರಳ ಎಂದು ವಿಧಾನ ಗುಣಮಟ್ಟದ ಮಾದರಿ ಕೆಲವು ಇತರ ಪ್ರಾಥಮಿಕ ಕಣಗಳು ತಮ್ಮ ದ್ರವ್ಯರಾಶಿಯನ್ನು ಹೊಂದಿದ್ದು ಏಕೆ ವಿವರಿಸಲು. ಈ ಸಿದ್ಧಾಂತದಲ್ಲಿ, ಕಾಣದ ಕ್ಷೇತ್ರ ಜಾಗವನ್ನು permeates; ಈ ಕ್ಷೇತ್ರದ ತನ್ನ ಕನಿಷ್ಠ ಶಕ್ತಿ ರಾಜ್ಯದ ಎಲ್ಲಾ ಕಡೆ ಒಂದು ಅಲ್ಲದ ಮೌಲ್ಯವನ್ನು ಹೊಂದಿದೆ, ಮತ್ತು ವಿವಿಧ ಪ್ರಾಥಮಿಕ ಕಣಗಳು ಈ ಕ್ಷೇತ್ರದಲ್ಲಿ ಪರಸ್ಪರ ಸಾಮೂಹಿಕ ಪಡೆಯಲು. ಹಿಗ್ಸ್ ಬೋಸೋನ್-ಈ ಅತ್ಯಲ್ಪ ಉದ್ರೇಕ ಅದೇ ಸಿದ್ಧಾಂತವು ಅಸ್ತಿತ್ವಕ್ಕೆ ಭವಿಷ್ಯ ಕ್ಷೇತ್ರ ಮತ್ತು ಪಾರ್ಟಿಕಲ್ ಫಿಸಿಕ್ಸ್ ದೀರ್ಘ ಹುಡುಕು ವಿಷಯವಾಗಿದೆ. ಜಿನೀವಾ ಸಿಇಆರ್ಎನ್ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ , ಅತಿ ಜಟಿಲ ವೈಜ್ಞಾನಿಕ ವಾದ್ಯಗಳ ಸ್ವಿಜರ್ಲ್ಯಾಂಡ್-ಒಂದು ಪ್ರಾಥಮಿಕ ವಿನ್ಯಾಸ ಗುರಿಗಳ ಒಂದು ಇದುವರೆಗೆ ಹಿಗ್ಸ್ ಬೋಸೋನ್ ಅಸ್ತಿತ್ವವನ್ನು ಪರೀಕ್ಷಿಸಲು ಅವಕಾಶ ಮಾಡಿಕೊಡುವ ಗುಣಲಕ್ಷಣಗಳ, ಅಳೆಯಲು ನಿರ್ಮಿಸಿದ-ಆಗಿತ್ತು ಭೌತವಿಜ್ಞಾನಿಗಳು ಆಧುನಿಕ ಸಿದ್ಧಾಂತ ಈ ಮೂಲೆಯಲ್ಲಿ ದೃಢೀಕರಿಸಲು.

ಎಲ್ಲಾ ವಿಜ್ಞಾನಿಗಳು ಅತ್ಯುಕ್ತಿ ಈ ಪರಿಗಣಿಸುವ ಆದರೂ ಏಕೆಂದರೆ ಪ್ರಾಥಮಿಕ ಕಣಗಳ ಮೂಲಭೂತ ಆಸ್ತಿ ತನ್ನ ಪಾತ್ರದ, ಹಿಗ್ಸ್ ಬೋಸೋನ್, ಜನಪ್ರಿಯ ಸಂಸ್ಕೃತಿಯಲ್ಲಿ "ದೇವರ ಕಣ" ಎಂದು ಉಲ್ಲೇಖಿಸಲಾಗಿದೆ. ಸ್ಟ್ಯಾಂಡರ್ಡ್ ಮಾಡೆಲ್ ಪ್ರಕಾರ, ಹಿಗ್ಸ್ ಕಣದ ಒಂದು ಬೋಸೋನ್, ಅನೇಕ ಹೋಲಿಕೆಯ ಕಣಗಳು ಅದೇ ಕ್ವಾಂಟಮ್ ರಾಜ್ಯದ ಅದೇ ಸ್ಥಾನ ಅಸ್ತಿತ್ವದಲ್ಲಿವೆ ಅನುಮತಿಸುವ ಕಣದ ಒಂದು ವಿಧ. ಅಲ್ಲದೆ, ಮಾದರಿ ಕಣ ಸ್ವಾಭಾವಿಕ ಸ್ಪಿನ್, ಯಾವುದೇ ವಿದ್ಯುತ್ ಶುಲ್ಕ, ಮತ್ತು ಯಾವುದೇ ಬಣ್ಣ ಚಾರ್ಜ್ ಹೊಂದಿಲ್ಲ ಎಂದು ಪ್ರತಿಪಾದಿಸುತ್ತಾರೆ. ಇದು ತಕ್ಷಣವೇ ಅದರ ರಚನೆಯ ನಂತರ ಕೊಳೆತ, ಅತ್ಯಂತ ಸರಿಹೊಂದುವುದಿಲ್ಲ. ಹಿಗ್ಸ್ ಬೋಸೋನ್ ಅಸ್ತಿತ್ವದಲ್ಲಿಲ್ಲ ಎಂದು ತೋರಿಸಲಾಗಿದೆ ವೇಳೆ, ಇತರ "Higgsless" ಮಾದರಿಗಳು ಪರಿಗಣಿಸಲಾಗುತ್ತದೆ.

2011 ಈ ಪ್ರಯೋಗಗಳ ಸಂಖ್ಯೆಯು ನಿಧಾನವಾಗಿ ಸ್ಥಿರವಾಗಿ 125 GeV (ಕಣಗಳು ಸಾಮೂಹಿಕ ಒಂದು ಘಟಕ) ಸುಮಾರು ಶಕ್ತಿಗಳನ್ನು ಶ್ರೇಣಿಯ ಹೈಲೈಟ್ ಎಂದು. ಜುಲೈ 2012 4 ರಂದು, CMS ಮತ್ತು ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿ ಅಟ್ಲಾಸ್ ಪ್ರಾಯೋಗಿಕ ತಂಡಗಳು ಸ್ವತಂತ್ರವಾಗಿ ಪಿಂಕ್ ವರ್ತನೆಯನ್ನು ಇಲ್ಲಿಯವರೆಗೆ ಒಂದು ಹಿಗ್ಸ್ ಬೋಸೋನ್ "ಸ್ಥಿರವಾಗಿದೆ" ಎಂದು 125-127 GeV, ನಡುವೆ ಸಮೂಹ ಅಜ್ಞಾತ ಬೋಸೋನ್ ಆಫ್ ಫಾರ್ಮಲ್ ಡಿಸ್ಕವರಿ ದೃಢಪಡಿಸಿತು ಘೋಷಿಸಿತು , ಹೆಚ್ಚಿನ ಮಾಹಿತಿ ಮತ್ತು ವಿಶ್ಲೇಷಣೆ ಧನಾತ್ಮಕ ಅನುಮಾನ ಮೀರಿ ಕಣ ಗುರುತಿಸುವ ಮೊದಲು ಅವಶ್ಯಕವಿದೆ ಎಂದು ರುಜುವಾತಾಗಿದೆ.

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Pralavorio, Corinne (2013-03-14). "New results indicate that new particle is a Higgs boson". CERN. Retrieved 14 March 2013.
  2. ೨.೦ ೨.೧ Bryner, Jeanna (14 March 2013). "Particle confirmed as Higgs boson". NBC News. Retrieved 14 March 2013.
  3. "Higgs Boson Discovery Confirmed After Physicists Review Large Hadron Collider Data at CERN". Huffington Post. 14 March 2013. Retrieved 14 March 2013.
  4. CMS collaboration; Khachatryan, V.; Sirunyan, A.M.; Tumasyan, A.; Adam, W.; Aguilo, E.; Bergauer, T.; Dragicevic, M.; Erö, J. (2012). "Observation of a new boson at a mass of 125 GeV with the CMS experiment at the LHC". Physics Letters B. 716 (1): 30–61. arXiv:1207.7235. Bibcode:2012PhLB..716...30C. doi:10.1016/j.physletb.2012.08.021. {{cite journal}}: Invalid |ref=harv (help); Unknown parameter |displayauthors= ignored (help)
  5. ATLAS collaboration; Abajyan, T.; Abbott, B.; Abdallah, J.; Abdel Khalek, S.; Abdelalim, A.A.; Abdinov, O.; Aben, R.; Abi, B. (2012). "Observation of a New Particle in the Search for the Standard Model Higgs Boson with the ATLAS Detector at the LHC". Physics Letters B. 716 (1): 1–29. arXiv:1207.7214. Bibcode:2012PhLB..716....1A. doi:10.1016/j.physletb.2012.08.020. {{cite journal}}: Invalid |ref=harv (help); Unknown parameter |displayauthors= ignored (help)
  6. [೧]

ಹೊರಗಿನ ಕೊಂಡಿಗಳು[ಬದಲಾಯಿಸಿ]

Popular science, mass media, and general coverage[ಬದಲಾಯಿಸಿ]

Significant papers and other[ಬದಲಾಯಿಸಿ]

Introductions to the field[ಬದಲಾಯಿಸಿ]

"https://kn.wikipedia.org/w/index.php?title=ದೇವಕಣ&oldid=1064099" ಇಂದ ಪಡೆಯಲ್ಪಟ್ಟಿದೆ