ವಿಷಯಕ್ಕೆ ಹೋಗು

ಪಿ. ಟಿ. ಪರಮೇಶ್ವರ್ ನಾಯ್ಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಿ. ಟಿ. ಪರಮೇಶ್ವರ್ ನಾಯ್ಕ್
ಕರ್ನಾಟಕ ಕಾರ್ಮಿಕ ಇಲಾಖೆಯ ಸಚಿವರು
In office
೨೦೧೩–N/A
Preceded byಬಿ. ಎನ್. ಬಚ್ಚೇಗೌಡ
Succeeded byಸಂತೋಷ್ ಲಾಡ್
ಕರ್ನಾಟಕ ವಿಧಾನಸಭೆಯ ಸದಸ್ಯ
In office
೨೦೧೩–೨೦೨೩
Preceded byಬಿ.ಚಂದ್ರ ನಾಯ್ಕ
Succeeded byಕೃಷ್ಣ ನಾಯಕ
Constituencyಹಡಗಲಿ
In office
೧೯೯೯–೨೦೦೮
Preceded byಡಿ.ನಾರಾಯಣದಾಸ್
Succeeded byಜಿ. ಕರುಣಾಕರ ರೆಡ್ಡಿ
Constituencyಹರಪನಹಳ್ಳಿ
Personal details
Born (1964-05-11) 11 May 1964 (ವಯಸ್ಸು 61)[]
Nationalityಭಾರತೀಯ
Political partyಭಾರತೀಯ ರಾಷ್ಟ್ರೀಯ ಕಾಂಗ್ರೆಸ್
Occupationರಾಜಕಾರಣಿ

ಪಿ. ಟಿ. ಪರಮೇಶ್ವರ್ ನಾಯ್ಕ್ ಅವರು ಕರ್ನಾಟಕ ರಾಜ್ಯದ ಒಬ್ಬ ಭಾರತೀಯ ರಾಜಕಾರಣಿ. ಅವರು ಹೂವಿನ ಹಡಗಲಿ ಕ್ಷೇತ್ರವನ್ನು ಪ್ರತಿನಿಧಿಸುವ ಕರ್ನಾಟಕ ವಿಧಾನಸಭೆಯ ಮಾಜಿ ಸದಸ್ಯರಾಗಿದ್ದರು.[]

ವೈಯಕ್ತಿಕ ಜೀವನ

[ಬದಲಾಯಿಸಿ]

ಪಿ.ಟಿ.ಪರಮೇಶ್ವರ್ ನಾಯ್ಕ್ ೧೯೬೪ ರ ಮೇ ೧೧ ರಂದು ಪಿ. ಥಾವರ್ಯ ನಾಯ್ಕ ಹಾಗೂ ಗಂಗಿಬಾಯಿ ದಂಪತಿಯ ಪುತ್ರನಾಗಿ ಹರಪನಹಳ್ಳಿ ಬಳಿಯ ಲಕ್ಷ್ಮಿಪುರ ತಾಂಡಾದಲ್ಲಿ ಜನಿಸಿದರು. ಬಿ.ಎ. ಪದವೀಧರರಾಗಿರುವ ಇವರು ಪ್ರೇಮಾ ಎನ್ನುವವರನ್ನು ವಿವಾಹವಾದರು. ಇವರಿಗೆ ಅವಿನಾಶ್ ಮತ್ತು ಭರತ್ ಎಂಬ ಮಕ್ಕಳಿದ್ದಾರೆ.[]

ರಾಜಕೀಯ ವೃತ್ತಿಜೀವನ

[ಬದಲಾಯಿಸಿ]

ಪಿ. ಟಿ. ಪರಮೇಶ್ವರ್ ನಾಯ್ಕ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಬಂದವರು.[] ಅವರು ಕೆ. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದರು.[]

ಅವರು ೨೦೧೩ ರಿಂದ ೨೦೨೩ ರವರೆಗೆ ಹೂವಿನ ಹಡಗಲಿ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ಅವರು ೨೦೧೩ ರಿಂದ ೨೦೨೩ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾಗಿದ್ದರು.[]

ವಿವಾದ

[ಬದಲಾಯಿಸಿ]

ತಮ್ಮ ದೂರವಾಣಿ ಕರೆಗೆ ಹಾಜರಾಗದ ಕಾರಣ ಹಿರಿಯ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.[][][]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "P.T.PARAMESHWARA NAIK (Winner) HADAGALI (BELLARY)". myneta.info. Retrieved 18 ಮೇ 2016.
  2. https://kannada.oneindia.com/news/congress-leader-p-t-parameshwar-naik-career-details-288349.html
  3. ೩.೦ ೩.೧ "Congress leaders accord warm welcome to Parameshwar Naik". The Hindu (in Indian English). 17 ಜೂನ್ 2013. Retrieved 27 ಮಾರ್ಚ್ 2021.
  4. https://www.oneindia.com/politicians/p-t-parameshwara-naik-72270.html
  5. "Karnataka Minister Admits That He Transferred A Woman Cop For Keeping His Call On Hold". huffingtonpost.in. Retrieved 18 ಮೇ 2016.
  6. "Karnataka minister gets cop transferred, AICC seeks report". indiatoday.intoday.in. Retrieved 18 ಮೇ 2016.
  7. "Congress Minister Denied He Had Cop Transferred. Then, A Video Pops Up". ndtv.com. Retrieved 18 ಮೇ 2016.