ಪಿ.ಗುರುರಾಜ ಭಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

'ಪಿ.ಗುರುರಾಜ ಭಟ್' ಪಾದೂರು ಗುರುರಾಜ ಭಟ್ ಇವರು ಹೆಸರಾಂತ ಸಂಶೋಧಕರು,ಇತಿಹಾಸ ತಜ್ಞರು ಹಾಗೂ ಪ್ರಾಚ್ಯಶಾಸ್ತ್ರಜ್ಞರು.ಇವರು ತುಳುನಾಡು ಹಾರೂ ತುಳು ಸಂಸ್ಕೃತಿಯ ಬಗ್ಗೆ ವ್ಯಾಪಕ ಅಧ್ಯಯನ ನಡೆಸಿ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ.ತುಳುನಾಡಿನ ಇತಿಹಾಸ, ತುಳುನಾಡಿನ ರಾಜಧಾನಿಯಾಗಿದ್ದ ಬಾರ್ಕೂರುನ ಬಗ್ಗೆ ಹಲವಾರು ಪ್ರಬಂಧಗಳನ್ನು ಪ್ರಸ್ತುತಪಡಿಸಿ ಇತಿಹಾಸ ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇವರು ಉಡುಪಿ ಜಿಲ್ಲೆಯ ಪಾದೂರು ಎಂಬಲ್ಲಿ ಜನಿಸಿದರು. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಗ್ರಂಥಗಳು[ಬದಲಾಯಿಸಿ]

೧.ತುಳುನಾಡಿನ ನಾಗಮಂಡಲ ೨.ಸ್ಟಡೀಸ್ ಇನ್ ತುಳುವ ಹಿಸ್ಟರಿ ಅಂಡ್ ಕಲ್ವರ್ ೩.ಅಂಟಿಕ್ಯುಟಿ ಆಫ್ ಸೌತ್ ಕೆನರಾ ಮುಂತಾದವುಗಳು.