ಪಾವನಗಂಗಾ
ಗೋಚರ
| ಪಾವನಗಂಗಾ | |
|---|---|
| ಪಾವನಗಂಗ | |
| ನಿರ್ದೇಶನ | ವೈ.ಆರ್.ಸ್ವಾಮಿ |
| ನಿರ್ಮಾಪಕ | ಸಿ.ಜಯರಾಂ |
| ಪಾತ್ರವರ್ಗ | ಶ್ರೀನಾಥ್ ಆರತಿ ಅಶೋಕ್, ಬಾಲಕೃಷ್ಣ, ದ್ವಾರಕೀಶ್, ಬಿ.ವಿ.ರಾಧ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಆರ್.ಚಿಟ್ಟಿಬಾಬು |
| ಬಿಡುಗಡೆಯಾಗಿದ್ದು | ೧೯೭೭ |
| ಚಿತ್ರ ನಿರ್ಮಾಣ ಸಂಸ್ಥೆ | ವಿಜಯ ವಿನಾಯಕ ಎಂಟರ್ಪ್ರೈಸಸ್ |
| ಹಿನ್ನೆಲೆ ಗಾಯನ | ಎಸ್.ಜಾನಕಿ, ಎಸ್.ಪಿ.ಬಾಲಸುಬ್ರಮಣ್ಯಂ |
| ಇತರೆ ಮಾಹಿತಿ | ಕೃಷ್ಣಮೂರ್ತಿ ಪುರಾಣಿಕ ಅವರ 'ಪಾವನಗಂಗಾ' ಕಾದಂಬರಿ ಆಧಾರಿತ ಚಿತ್ರ. |
ಚಿತ್ರಗೀತೆಗಳು
[ಬದಲಾಯಿಸಿ]- ಹೂವೊಂದು ಬೇಕು ಬಳ್ಳಿಗೆ - ಎಸ್.ಜಾನಕಿ
- ಆಕಾಶ ದೀಪವು ನೀನು - ಎಸ್.ಜಾನಕಿ, ಎಸ್.ಪಿ.ಬಾಲಸುಬ್ರಮಣ್ಯಂ
- ಮೊದಲನೆ ದಿನವೇ ಸೋತೆ - ಎಸ್.ಜಾನಕಿ, ಎಸ್.ಪಿ.ಬಾಲಸುಬ್ರಮಣ್ಯಂ
- ಆಕಾಶ ದೀಪವು ನೀನು - ಎಸ್.ಜಾನಕಿ