ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ, 2016
ಗೋಚರ
2011 ಚುನಾವಣೆ
[ಬದಲಾಯಿಸಿ]
- ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 29, 2016 ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಡೆಯಲಿದೆ. ಎರಡು ಮತದಾನ ದಿನಾಂಕ ಹೊಂದಿರುತ್ತದೆ - ಏಪ್ರಿಲ್ 4 ಮತ್ತು ಏಪ್ರಿಲ್ 11. ಇತರ ಹಂತಗಳು ಎಪ್ರಿಲ್ 17, 21, 25, 30 ಮತ್ತು ಮೇ 5 ರಂದು ನಡೆಯಲಿದೆ. 2011 ಹಿಂದಿನ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಖಿಲ ಭಾರತ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬಹುಮತಪಡೆಯಿತು; ಮತ್ತು 34 ವರ್ಷದ ಎಡರಂಗದ ಸರ್ಕಾರದ ಆಡಳಿತವನ್ನು ಅಂತ್ಯಗೊಳಿಸಿತ್ತು.ಮಮತಾ ಬ್ಯಾನರ್ಜಿ,20 ಮೇ 2011 ರಂದು ಪಶ್ಚಿಮ ಬಂಗಾಳದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು
ಹಿನ್ನೆಲೆ
[ಬದಲಾಯಿಸಿ]- ಜನವರಿ 2016 ರಲ್ಲಿ, ಭಾರತ ಚುನಾವಣಾ ಆಯೋಗ ಭಾರತ ಮತ್ತು ಬಾಂಗ್ಲಾದೇಶ ನಡುವೆ ಪರಾವೃತ ಪ್ರದೇಶಗಳ ವಿನಿಮಯ ಕಾಲದಲ್ಲಿ ಭಾರತಕ್ಕೆ ಬಂದ ಜನರು ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಲು ಪಶ್ಚಿಮ ಬಂಗಾಳದ ಸೀಮಿತ ಸೀಮಾ ನಿರ್ಣಯ ಕ್ರಿಯೆ ನಿರ್ವಹಿಸಲು ಕೇಂದ್ರ ಸರ್ಕಾರದಿಂದ ಅವಕಾಶ ಕೋರಿತು. [2] ಇದು ಬಿಜೆಪಿ ಈ ಬಾರಿ ಬಂಗಾಳ ಚುನಾವಣೆಯಲ್ಲಿ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳ ಮೈದಾನಕ್ಕೆ ಇಳಿಸಬಹುದೆಂದು ಊಹಿಸಲಾಗಿತ್ತು. [3] ಜನವರಿ 2016 ರಲ್ಲಿ ಭಾರತದ ಚುನಾವಣಾ ಆಯೋಗ ಪ್ರಕಟಿಸಿದ ಅಪ್ಡೇಟ್ಗೊಳಿಸಲಾದ ಮತದಾರ ಪಟ್ಟಿಯ ಪ್ರಕಾರ, ಪಶ್ಚಿಮ ಬಂಗಾಳ ದೇಶದ ಉಳಿದ ರಾಜ್ಯದ ಮತದಾರರ ಏರಿಕೆ ಪ್ರಮಾಣವನ್ನು 0.68 ರಷ್ಟು ಮೀರಿಸಿತು. ಜೊತೆಗೆ - ಜನಸಂಖ್ಯೆ ಅನುಪಾತ. 2016 ಕ್ಕೆ ಪಶ್ಚಿಮ ಬಂಗಾಳದ ಅಂತಿಮ ಚುನಾವಣಾ ಮತದಾರ ಪಟಿಯಲ್ಲಿ ಒಟ್ಟು 6.55 ಕೋಟಿ ಮತದಾರರಿದ್ದರು. ಅದರಲ್ಲಿ 3.39 ಕೋಟಿ ಪುರುಷರು ಮತ್ತು ಸ್ತ್ರೀ ಮತದಾರರು 3.16 ಕೋಟಿ. [4] ಪಶ್ಚಿಮ ಬಂಗಾಳದ ಮತದಾರರ ಸಂಖ್ಯೆ ಏರಿಕೆಯನ್ನು ತಮಿಳುನಾಡಿನ ಜನಸಂಖ್ಯೆ ಏರಿಕೆಯ ಅನುಪಾತಕ್ಕೆ ಹೋಲಿಸಿದರೆ ಪಶ್ಚಿಮ ಬಂಗಾಳದ ಮತದಾರರು ದೇಶದಲ್ಲಿ ಪ್ರತಿನಿಧಿಗಳನ್ನು ಚುನಾಯಿಸಿದ ಅತ್ಯಂತ ಸಮರ್ಥ ಮತದಾರರು ಎಂದು ಭಾವಿಸಲಾಗಿದೆ. [೧] [೨]
ಧರ್ಮ ದತ್ತಾಂಶ
[ಬದಲಾಯಿಸಿ]- ಪಶ್ಚಿಮ ಬಂಗಾಳದ ಧರ್ಮ (2011) [6]
- ಹಿಂದೂ ಧರ್ಮ (70.53%)
- ಇಸ್ಲಾಂ ಧರ್ಮ (27.01%)
- ಕ್ರಿಶ್ಚಿಯನ್ ಧರ್ಮ (0.72%)
- ಬೌದ್ಧಮತದ (0.30%)
- ಸಿಖ್ ಧರ್ಮ (0.07%)
- ಜೈನ್ ಧರ್ಮ (0.06%)
- ಉಳಿದ ಧರ್ಮಗಳು (1.03%)
- ನಿರೀಶ್ವರವಾದಿ (0.001%) ಧರ್ಮ
- 2011 ಜನಗಣತಿಯಂತೆ , ಹಿಂದೂ ಧರ್ಮ ಪಶ್ಚಿಮ ಬಂಗಾಳದ ಒಟ್ಟು ಜನಸಂಖ್ಯೆಯ 70.54%ರಷ್ಟು ಇದೆ. ನಂತರ, ಮುಸ್ಲಿಮರು, ಒಟ್ಟು ಜನಸಂಖ್ಯೆಯ 27.01% ರಷ್ಟು ಇದೆ. ಆದರೆ ಈ ಎರಡನೇ ಅತಿದೊಡ್ಡ ಸಮುದಾಯ ಸಹ ದೊಡ್ಡ ಅಲ್ಪಸಂಖ್ಯಾತ ಗುಂಪು. ಸಿಖ್ ಧರ್ಮ, ಕ್ರಿಶ್ಚಿಯನ್ ಧರ್ಮ, ಬೌದ್ಧ ಮತ್ತು ಇತರ ಧರ್ಮಗಳು ಉಳಿದ ಭಾಗ (100.00-97.55% =2.45%). ಈ ರಾಜ್ಯದ ಡಾರ್ಜಿಲಿಂಗ್ ಬೆಟ್ಟಗಳ ಹಿಮಾಲಯ ಪ್ರದೇಶದಲ್ಲಿ ಬೌದ್ಧ ಧರ್ಮ ಪ್ರಮುಖ ಧರ್ಮ, ಮತ್ತು ಪಶ್ಚಿಮ ಬಂಗಾಳದ ಬೌದ್ಧ ಜನಸಂಖ್ಯೆಯು ಇಲ್ಲಿಯೇ ಇದೆ.[೩]
ಚುನಾವಣೆ
[ಬದಲಾಯಿಸಿ]- ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಯಲ್ಲಿ 6 ಹಂತಗಳಲ್ಲಿ ನಡೆದದು :
- ಮತದಾನದ ದಿನಾಂಕ : ಐದು ಹಂತಗಳಲ್ಲಿ -ರಾಜ್ಯದ ಐದು ವಿಭಾಗಗಳಲ್ಲಿ ನಡೆದದು. 2016 ಏಪ್ರಿಲ್ 4, 11, 17, 21, 25, 30 ಮತ್ತು ಮೇ 5:
- ಮತ ಎಣಿಕೆ : ಮೇ 19.ಮೇ 2016.[೪][೫]
- ೫-೫-೨೦೧೬, ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆ: 84.24% turnout in sixth phase[೬]
ಸರಾಸರಿ ಮತ ಚಲಾವಣೆ
[ಬದಲಾಯಿಸಿ]ಹಂತ | ದಿನಾಂಕ | ಕ್ಷೇತ್ರಗಳು-ಸಂ | ಮತದಾನ |
---|---|---|---|
1(a) | 4 April 2016 | 18 | 84.22% |
1(b) | 11 April 2016 | 31 | 83.73% |
2 | 17 April 2016 | 56 | 83.05% |
3 | 21 April 2016 | 62 | 82.28% |
4 | 25 April 2016 | 49 | 81.25% |
5 | 30 April 2016 | 53 | 81.66% |
6 | 5 May 2016 | 25 | 86.76% |
7 | ಸರಾಸರಿ | - | 82.70% |
ಸ್ಪರ್ಧಿಗಳ ಪಟ್ಟಿ
[ಬದಲಾಯಿಸಿ]- ಮಾರ್ಚ್ 10 ರಂದು ಬಿಜೆಪಿ 52 ಸದಸ್ಯರನ್ನು ಹೊಂದಿರುವ ತನ್ನ ಮೊದಲ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿತು.
- ಟಿಎಂಸಿ ಅದೇ ದಿನ ಚುನಾವಣೆಯಲ್ಲಿ 5 ಮಾರ್ಚ್ ರಂದು ತನ್ನ ಅಭ್ಯರ್ಥಿ ಪಟ್ಟಿ ಪ್ರಕಟಿಸಿತು.
- ಸಿಪಿಐ (ಎಂ) ಒಳಗೊಂಡಿರುವ ಎಡರಂಗ, ಸಿಪಿಐ ಮತ್ತು ಫಾರ್ವರ್ಡ್ ಬ್ಲಾಕ್ ತುಂಬಾ ಅದರ ಅಭ್ಯರ್ಥಿ ಪಟ್ಟಿ ಬಿಡುಗಡೆ.
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಸೀಟು ಹಂಚಿಕೆ ಬಗ್ಗೆ ಎಡರಂಗದೊಡನನೆ ಹೊಂದಾಣಿಕೆಯ ಮೇಲೆ ("ತಿಳುವಳಿಕೆ" ಹೊಂದಿರುವ) 95 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿತು.[೮]
ಪಕ್ಷಗಳ ವಿವರ
[ಬದಲಾಯಿಸಿ]- ಪಕ್ಷಗಳು
- ಆವರಣದಲ್ಲಿ 19-5-2016 ರ ಫಲಿತಾಂಶ:
- ತೃಣಮೂಲ ಕಾಂಗ್ರೆಸ್
- ಅಖಿಲ ಭಾರತ ತೃಣಮೂಲ ಕಾಂಗ್ರೆಸ್ -(AITC)-211/210 (68.1%)
- ಕಾಂಗ್ರೆಸ್ (INC)+
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) -44/45
- ಗೂರ್ಖಾ ನ್ಯಾಷನಲ್ ಲಿಬರೇಷನ್ ಫ್ರಂಟ್ (GNLF)
- ಡೆಮೋಕ್ರ್ಯಾಟಿಕ್ ಸಮಾಜವಾದ ಪಕ್ಷ (ಪಿಡಿಎಸ್)
- ರಾಷ್ಟ್ರೀಯ ಜನತಾ ದಳ (ಆರ್ಜೆಡಿ)
- ಜನತಾ ದಳ (ಸಂಯುಕ್ತ) (ಜೆಡಿ (ಯು))
- ಎಡರಂಗ + (77)
- ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) (ಸಿಪಿಎಂ)26
- ಭಾರತದ ಕಮ್ಯುನಿಸ್ಟ್ ಪಕ್ಷ (ಸಿಪಿಐ) -1
- ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್ಎಸ್ಪಿ) -3
- ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ (AIFB) - 1
- ಕ್ರಾಂತಿಕಾರಿ ಭಾರತದ ಕಮ್ಯುನಿಸ್ಟ್ ಪಕ್ಷ (RCPI)
- ಮಾರ್ಕ್ಸ್ವಾದಿ ಫಾರ್ವರ್ಡ್ ಬ್ಲಾಕ್ (MFB)
- ಸಮಾಜವಾದಿ ಪಕ್ಷದ [ಉಲ್ಲೇಖದ ಅಗತ್ಯವಿದೆ] (ಎಸ್ಪಿ)
- ಡೆಮಾಕ್ರಟಿಕ್ ಸಮಾಜವಾದಿ ಪಕ್ಷ (ಡಿಎಸ್ಪಿ (ಪಿಸಿ))- 1
- ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ)
- ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ
- ಭಾರತೀಯ ಜನತಾ ಪಕ್ಷ (ಬಿಜೆಪಿ)-3
- ಗೂರ್ಖಾ ಜನಮುಕ್ತಿ ಮೋರ್ಚಾ (GJM)- 3
- ಇತರೆ:
- ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM)
- ಸ್ವತಂತ್ರ 1
2016 ಫಲಿತಾಂಶ ಮತ್ತು ಶೇಕಡಾ ಮತದಾನ
[ಬದಲಾಯಿಸಿ]- ತೃಣಮೂಲ 211 ಸ್ಥಾನಗಳನ್ನು (44.9%,) ;ಎಡರಂಗ + ಕಾಂಗ್ರೆಸ್ 77 ಸ್ಥಾನಗಳನ್ನು (26.2%);ಇತರೆ 4 ಸ್ಥಾನಗಳು (1.4%); ಭಾರತೀಯ ಜನತಾ ಪಕ್ಷ 3 ಸ್ಥಾನಗಳನ್ನು (1.1%).(hindustantimes)
- ವಿವರ :ತೃಣಮೂಲ 210; ಕಾಂಗ್ 45; ಸಿಪಿಎಂ 26,; ಆರ್ಎಸ್ಪಿ 3,;AFB 2,;ಸಿಪಿಐ 1,; ಬಿಜೆಪಿ 3,; ಜಿಎಂಎಂ 3; ಸ್ವತಂತ್ರ 1.
- 211 ಸ್ಥಾನಗಳನ್ನು (68.1%);ಎಡರಂಗ + ಕಾಂಗ್ರೆಸ್ 75 ಸ್ಥಾನಗಳನ್ನು (27.9%); ಭಾರತೀಯ ಜನತಾ ಪಕ್ಷ; 6 ಸ್ಥಾನಗಳನ್ನು (2.8%);JDU 1; ಇತರೆ 1 ಸ್ಥಾನಗಳು (1.4%). (the hindu)
ಕ್ರ.ಸಂ. | ಪಕ್ಷ | ಸ್ಪರ್ಧೆ-ಸ್ಥಾನ | ಮುನ್ನೋಟ | ಗೆಲವು/ಫಲಿತಾಂಶ | % |
---|---|---|---|---|---|
1 | ತೃಣಮೂಲ ಕಾಂಗ್ರೆಸ್ (ಟಿಎಂಸಿ)) | 160 | 211 | 44.9%, | |
2 | ಸಿಪಿಎಂ–ಕಾಂಗ್ರೆಸ್ ಮೈತ್ರಿಕೂಟ +(106+21) | 127 | 74 (77) (26CPM+44Cong+1CPI+4+(1) | 27.9%) | |
3 | ಬಿಜೆಪಿ ಮೈತ್ರಿಕೂಟ | 04 | 6 (BJP3+GJM3*) | (2.8% | |
4 | ಇತರೆ | 03 | 3+(1JDU?)(4) | 1.4% | |
5 | Total | 294 | 294 | 100% |
- Gorkha Janmukti Morcha 3
ಸಿ ಓಟರ್ ಮುನ್ನೋಟ
[ಬದಲಾಯಿಸಿ]- ೧೬-೫-೨೦೧೬:
2011 | Party/Alliance | ABP Ananda | Times Now-CVoter | IndiaToday-Axis | Chanakya | News Nation |
---|---|---|---|---|---|---|
184/39.8 | ತೃಣಮೂಲ ಕಾಂಗ್ರೆಸ್ (ಟಿಎಂಸಿ)) | 163 | 167 | 233-253 | 196-224 | 153 |
40/30.08+42/8.91 | ಎಡ + ಕಾಂಗ್ರೆಸ್ | 126 | 120 | 38-51 | 61-79 | 136 |
00 | ಬಿಜೆಪಿ | 01 | 04 | 01-05 | 09-19 | 00 |
28/15.06 | ಇತರೆ | 04 | 03 | 02-05 | 00-02 | 03 |
ಒಟ್ಟು ಸ್ಥಾನ | 294 | 294 | 294 | 294 | 294 |
ಪಶ್ಚಿಮ ಬಂಗಾಳದ ೨೦೧೬ ಚುನಾವಣೆಯ- ಪಕ್ಷವಾರು ಫಲಿತಾಂಶ
[ಬದಲಾಯಿಸಿ]ಪಕ್ಷ | ಗೆಲುವು |
---|---|
ಭಾರತೀಯ ಜನತಾ ಪಕ್ಷ | 3 |
ಭಾರತದ ಕಮ್ಯುನಿಸ್ಟ್ ಪಕ್ಷ | 1 |
ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) | 26 |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 44 |
ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ | 2 |
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ | 211 |
ಕ್ರಾಂತಿಕಾರಿ ಸಮಾಜವಾದಿ ಪಕ್ಷ | 3 |
ಗೂರ್ಖಾ ಜನಮುಕ್ತಿ ಮೋರ್ಚಾ | 3 |
ಸ್ವತಂತ್ರ | 1 |
ಒಟ್ಟು | 294 |
- ಓಟಿನ ಎಣಿಕೆ:ತೃಣಮೂಲ ಕಾಂಗ್ರೆಸ್ AITC {44.9%, 24564,523.; ಸಿಪಿಎಂ {19.7%, 10802,058. ಕಾಂಗ್ರೆಸ್ {12.3%, 6700938} ಬಿಜೆಪಿ {10.2% 5555134} AIFB {2.8%, 1543764} ಭಾರತ {2.2%, 1184047} ಆರ್ಎಸ್ಪಿ {1.7% 911004 } ಸಿಪಿಐ {1.4% 791925} ಎಸ್ಯುಸಿಐ {0.7%, 365996} ಬಿಎಸ್ಪಿ {0.5% 300294
ಮಮತಾ ಬ್ಯಾನರ್ಜಿ ಪುನಃ ಮುಖ್ಯಮಂತ್ರಿ
[ಬದಲಾಯಿಸಿ]- ದಿ.27-05-2016 ರಂದು 12.45pmನಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸತತ ಎರಡನೇ ಅವಧಿಗೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.ಕೋಲ್ಕತ್ತದ ರೆಡ್ ರೋಡ್‌ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಮತಾ ಅವರಿಗೆ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಅವರ ಜೊತೆಯಲ್ಲಿ 42 ಸಚಿವರು ಸಹ ಪ್ರಮಾಣವಚನ ಸ್ವೀಕರಿಸಿದರು.
- ತಮ್ಮ ಪಕ್ಷಕ್ಕೆ ಬಹುಮತ ಕೊಟ್ಟದ್ದಕ್ಕಾಗಿ ಜನರಿಗೆ ಅವರು ಧನ್ಯವಾದಗಳನ್ನು ಹೇಳಿದರು. 294 ಸ್ಥಾನಗಳ ಪಶ್ಚಿಮ ಬಂಗಾಲ ವಿಧಾನಸಭೆಯಲ್ಲಿ ಟಿಎಂಸಿ 211 ಸ್ಥಾನಗಳನ್ನು ಪಡೆದಿದೆ. 42 ಸಚಿವರನ್ನೊಳಗೊಂಡ ಮಮತಾ ಅವರ ಸಂಪುಟದಲ್ಲಿ 18 ಮಂದಿ ಹೊಸಬರಿಗೆ ಅವಕಾಶ ಕೊಡಲಾಗಿದೆ.[೧೪][೧೫]
ಉಪಚುನಾವಣೆ
[ಬದಲಾಯಿಸಿ]- ನವೆಂಬರ್ 22; ಟಿಎಂಸಿ 4 ಲಕ್ಷ 13 ಸಾವಿರದ 241 ಮತಗಳಿಂದ ಕೊಚ್ ಬಿಹಾರ್ ಸ್ಥಾನವನ್ನು ಗೆದ್ದಿದೆ.
- ಪಶ್ಚಿಮ ಬಂಗಾಳ: ಟಿಎಂಸಿ ನ ದಿಬ್ಯೇಂದು ಅಧಿಕಾರಿ 4,97,528 ಮತಗಳಿಂದ ತಾಮ್ಲುಕ್ನಿಂದ ಲೋಕಸಭಾ ಕ್ಷೇತ್ರದಲ್ಲಿ ಗೆಲುವು.
- ಟಿಎಂಸಿ ಅಭ್ಯರ್ಥಿ ಸಾಯಿಕೇತ್ ಪಂಜಾ ಮಂತೇಶ್ವರ ವಿಧಾನಸಭಾ ಉಪಚುನಾವಣೆಯಲ್ಲಿ 1,27,127 ಮತಗಳನ್ನು ತಮ್ಮ ಸಮೀಪದ ಸಿಪಿಎಂ ಪ್ರತಿಸ್ಪರ್ಧಿ ಎಂಡಿ ಓಸ್ಮಾನ್ ಗಾನಿ ಸರ್ಕಾರ್ ಸೋಲಿಸಿ ಗೆದ್ದರು.[೧೬]
ನೋಡಿ
[ಬದಲಾಯಿಸಿ]- ಭಾರತದ ಚುನಾವಣೆಗಳು 2016
- ಬಿಹಾರ ವಿಧಾನಸಭಾ ಚುನಾವಣೆ 2015
- ಭಾರತದಲ್ಲಿ ವಿಧಾನಸಭೆ ಚುನಾವಣೆಗಳು
- ತಮಿಳುನಾಡು-ಪಶ್ಚಿಮ ಬಂಗಾಳ-ಕೇರಳ-ಪುದುಚೇರಿ-ಅಸ್ಸಾಂ
- State Assembly elections in India
ಉಲ್ಲೇಖ
[ಬದಲಾಯಿಸಿ]- ↑ http://indianexpress.com/article/india/india-news-india/tamil-nadu-kerala-west-bengal-assam-polls-in-april-may
- ↑ http://www.thehindu.com/news/cities/kolkata/bengal-electorpopulation-ratio-jumps/article8079188.ece
- ↑ Data on Religion". Census of India (2001). Office of the Registrar General & Census Commissioner, India. Archived from the original on 12 August 2007.
- ↑ http://infoelections.com/infoelection/index.php/kolkata/6333-west-bengal-assembly-election-schedule.html
- ↑ Election Commission of India
- ↑ http://infoelections.com/infoelection/index.php/kolkata/160-opinion-poll-westbengal.html
- ↑ [[೧]]
- ↑ West Bengal Assembly Election Schedule 2016 - infoelections.com
- ↑ 19-5-2016 : http://www.hindustantimes.com/
- ↑ ೧೦.೦ ೧೦.೧ "ಆರ್ಕೈವ್ ನಕಲು". Archived from the original on 2014-12-18. Retrieved 2016-05-23.
- ↑ "ಆರ್ಕೈವ್ ನಕಲು". Archived from the original on 2016-05-22. Retrieved 2016-05-22.
- ↑ www.prajavani.net/article/ಜಯಾ-ಮಮತಾಗೆ-ಮತ್ತೆ-ಅಧಿಕಾರ
- ↑ Source: Election Commission of India (Hindu) [[೨]]
- ↑ http://www.hindustantimes.com/assembly-elections/mamata-to-take-oath-as-bengal-cm-all-about-the-venue-guest-list/story-Qm3Shjhx2pUMkOYWpbSARJ.html
- ↑ https://wbxpress.com/council-ministers-west-bengal-2016/
- ↑ by-polls-