ನೀರು ಕಾಗೆ
ಗೋಚರ
ನೀರು ಕಾಗೆ | |
---|---|
Conservation status | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | ಎಮ್. ನೈಜರ್
|
Binomial name | |
ಮೈಕ್ರೊಕಾರ್ಬೋ ನೈಜರ್ ವೆಯಿಲಟ್, 1817
|
'ನೀರು ಕಾಗೆ' ಇದಕ್ಕೆ ಸಂಸ್ಕೃತದಲ್ಲಿ 'ಜಲ ಕಾಕ' ಎಂಬ ಹೆಸರಿದೆ. ವೈಜ್ನಾನಿಕ ವಾಗಿ "ಫಲಾಕ್ರೋಕರಾಕ್ಸ್ ನೈಜರ್ " ಎಂಬ ಹೆಸರಿದೆ. ಇದು ಒಂದು ಸಮುದ್ರ ಪಕ್ಷಿ. ದಕ್ಷಿಣ ಏಷಿಯಾ ಪ್ರದೇಶದ ವಾಸಿ.
ಲಕ್ಷಣಗಳು
[ಬದಲಾಯಿಸಿ]ಹದ್ದಿಗಿಂತ ಚಿಕ್ಕದು. ಆದರೆ ಕಾಗೆಗಿಂತ ದೊಡ್ಡದಾಗಿದೆ. ತಿಳಿ ಬೂದು ಬಣ್ಣ, ಕೊಕ್ಕಿನ ತುದಿ ಕೊಕ್ಕೆಯಂತಿರುತ್ತದೆ. ನೀಳವಾದ ಕತ್ತನ್ನು ಹೊಂದಿದೆ. ನೀರಾಶ್ರಯವಿರುವೆಡೆ ನೀರು, ಮರ, ಬಂಡೆ ಮುಂತಾದ ಪ್ರದೇಶದಲ್ಲಿ ವಾಸಿಸುತ್ತದೆ. ಕಡ್ಡಿಗಳಿಂದ ಕೂಡಿದ ವೃತ್ತಾಕಾರದ ಗೂಡನ್ನು ಕಟ್ಟುತ್ತದೆ.
ಛಾಯಾಂಕಣ
[ಬದಲಾಯಿಸಿ]-
Non-breeding in ಕೊಲ್ಕತ್ತ, ಪಶ್ಚಿಮ ಬಂಗಾಳ, India
-
Preening in ಕೊಲ್ಕತ್ತ, ಪಶ್ಚಿಮ ಬಂಗಾಳ, India
-
Drying its wings in ಕೊಲ್ಕತ್ತ, ಪಶ್ಚಿಮ ಬಂಗಾಳ, India
-
Bird in flight over water in ಕೊಲ್ಕತ್ತ, ಪಶ್ಚಿಮ ಬಂಗಾಳ, India
-
Bathing in ಕೊಲ್ಕತ್ತ, ಪಶ್ಚಿಮ ಬಂಗಾಳ, India
-
Little Cormorant
-
On the Hunt
-
Drying wings after a hunt
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- IUCN Redlist from http://www.iucnredlist.org/
- Seabirds by Harrison, ISBN
- Birds of India by Grimmett, Inskipp and Inskipp, ISBN
Phalacrocorax niger ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- Photographs and other media Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.