ನಾಡಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅರೀಯ ಅಪಧಮನಿಯಿರುವಲ್ಲಿ ನಾಡಿ ಮೌಲ್ಯಮಾಪನ

ವೈದ್ಯಶಾಸ್ತ್ರದಲ್ಲಿ, ಒಬ್ಬ ವ್ಯಕ್ತಿಯ ನಾಡಿಯು ಹೃದಯದ ಬಡಿತದ ಅಪಧಮನೀಯ ಸ್ಪರ್ಶಪರೀಕ್ಷೆ. ಅದನ್ನು, ಕತ್ತಿನಲ್ಲಿ (ಶೀರ್ಷ ಅಪಧಮನಿ), ಮಣಿಕಟ್ಟಿನಲ್ಲಿ (ಅರೀಯ ಅಪಧಮನಿ), ಮಂಡಿಯ ಹಿಂಭಾಗದಲ್ಲಿ (ಜಾನುಸಂಧಿಯ ಅಪಧಮನಿ), ಮೊಣಕೈಯ ಒಳಭಾಗದಲ್ಲಿ (ಬಾಹು ಅಪಧಮನಿ), ಮತ್ತು ಗುಲ್ಫದ ಹತ್ತಿರ, ಒಟ್ಟಿನಲ್ಲಿ ಒಂದು ಅಪಧಮನಿಯನ್ನು ಒಂದು ಮೂಳೆಗೆ ಮುಟ್ಟುವಂತೆ ಒತ್ತಲು ಆಸ್ಪದನೀಡುವ ಯಾವ ಭಾಗದಲ್ಲಿಯಾದರೂ ಸ್ಪರ್ಶಿಸಿ ತಿಳಿಯಬಹುದು. ನಾಡಿಯ ಪ್ರಮಾಣವನ್ನು ಹೃದಯದ ಬಡಿತವನ್ನು ನೇರವಾಗಿ ಅಳೆದೂ (ಆಲಿಕೆ), ಸಾಮಾನ್ಯವಾಗಿ ಒಂದು ಆಕರ್ಣಕವನ್ನು ಬಳಸಿ, ಅಳೆಯಬಹುದು.

ಸಾಮಾನ್ಯ ನಾಡಿ ಮಿಡಿತ[ಬದಲಾಯಿಸಿ]

ವಿಶ್ರಾಂತಿಯಲ್ಲಿರುವಾಗ ಸಾಮಾನ್ಯ ನಾಡಿ ಮಿಡಿತ, in beats per minute (BPM):[೧]

ನವಜಾತ ಶಿಶು
(೦–೩ ತಿಂಗಳು)
ಶಿಶುಗಳು
(೩ –೬ ತಿಂಗಳು)
ಶಿಶುಗಳು
(೬ –೧೨ ತಿಂಗಳು)
ಮಕ್ಕಳು
(೧ –೧೦ ವರ್ಷ)
೧೦ ವರ್ಷ ಮೇಲ್ಪಟ್ಟ ಮಕ್ಕಳು
& ವಯಸ್ಕರು,ಹಿರಿಯರೂ ಸೇರಿ
ತರಬೇತು ಹೊಂದಿದ
ಕ್ರಿಡಾಳುಗಳು
100-150 90–120 80-120 70–130 60–100 40–60

ಉಲ್ಲೇಖಗಳು[ಬದಲಾಯಿಸಿ]


"https://kn.wikipedia.org/w/index.php?title=ನಾಡಿ&oldid=669647" ಇಂದ ಪಡೆಯಲ್ಪಟ್ಟಿದೆ