ನವತಾರೆ (ಚಲನಚಿತ್ರ)
ಗೋಚರ
| ನವತಾರೆ (ಚಲನಚಿತ್ರ) | |
|---|---|
| ನವತಾರೆ | |
| ನಿರ್ದೇಶನ | ನಂಜುಂಡೇಗೌಡ |
| ನಿರ್ಮಾಪಕ | ಸುರೇಶ್ ಕುಮಾರ್ |
| ಪಾತ್ರವರ್ಗ | ಕುಮಾರ್ ಬಂಗಾರಪ್ಪ ಅನುಷಾ ಶ್ರೀನಾಥ್, ಜಿ.ಆರ್.ವಿಶ್ವನಾಥ್ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಆರ್.ದೇವಿಪ್ರಸಾದ್ |
| ಬಿಡುಗಡೆಯಾಗಿದ್ದು | ೧೯೯೧ |
| ಚಿತ್ರ ನಿರ್ಮಾಣ ಸಂಸ್ಥೆ | ರಾಧಾಕೃಷ್ಣ ಪ್ರೊಡಕ್ಷನ್ಸ್ |
| ಸಾಹಿತ್ಯ | ಹಂಸಲೇಖ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ |
ವರ್ಷ ೧೯೯೧ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಕ್ರಿಕೆಟ್ ಆಟಗಾರನಾದ ನಾಯಕನ ಪಾತ್ರದಲ್ಲಿ ಕುಮಾರ್ ಬಂಗಾರಪ್ಪ ಅಭಿನಯಿಸಿದ್ದಾರೆ ಮತ್ತು ಅನುಷಾ ನಾಯಕಿಯ ಪಾತ್ರದಲ್ಲಿದ್ದಾರೆ.
ಸ್ವಾರಸ್ಯ
[ಬದಲಾಯಿಸಿ]- ಭಾರತದ ಕ್ರಿಕೆಟ್ ಆಟಗಾರ ಜಿ.ಆರ್.ವಿಶ್ವನಾಥ್ ಈ ಚಿತ್ರದಲ್ಲಿ ನಟಿಸಿದ್ದಾರೆ
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |