ವಿಷಯಕ್ಕೆ ಹೋಗು

ದ ಕೇರಳ ಸ್ಟೋರಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದ ಕೇರಳ ಸ್ಟೋರಿ
ನಿರ್ದೇಶನಸುದೀಪ್ತೊ ಸೆನ್
ನಿರ್ಮಾಪಕವಿಪುಲ್ ಅಮೃತ್ ಲಾಲ್ ಶಾ
ಲೇಖಕ
  • Suryapal Singh
  • Sudipto Sen
  • Vipul Amrutlal Shah
ಪಾತ್ರವರ್ಗ
ಸಂಗೀತ
  • Viresh Sreevalsa
  • Bishakh Jyoti
ಛಾಯಾಗ್ರಹಣಪ್ರಸಾಂತನು ಮೊಹಪಾತ್ರ
ಸಂಕಲನಸಂಜಯ್ ಶರ್ಮ
ಸ್ಟುಡಿಯೋಸನ್ಶೈನ್ ಪಿಕ್ಚರ್ಸ್[]
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 5 ಮೇ 2023 (2023-05-05)
ಅವಧಿ138 minutes[]
ದೇಶIndia
ಭಾಷೆHindi
ಬಂಡವಾಳest. 15–20 crore (US $1.8–2.4 million)[]
ಬಾಕ್ಸ್ ಆಫೀಸ್est. ೧೯೦.೬೧ ಕೋಟಿ (ಯುಎಸ್$೪೨.೩೨ ದಶಲಕ್ಷ)[] []



ದ ಕೇರಳ ಸ್ಟೋರಿ 2023ರ ಸಾಲಿನಲ್ಲಿ ಬಿಡುಗಡೆಗೊಂಡ ಭಾರತೀಯ ಚಲನಚಿತ್ರ. ಈ ಸಿನಿಮಾವು ಹಿಂದಿ ಭಾಷೆಯಲ್ಲಿದೆ. ಈ ಸಿನಿಮಾವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ ಮತ್ತು ವಿಪುಲ್ ಅಮೃತಲಾಲ್ ಶಾ ನಿರ್ಮಿಸಿದ್ದಾರೆ. []

ಕಥಾ ವಸ್ತು

[ಬದಲಾಯಿಸಿ]

ನರ್ಸ್ ಆಗಬೇಕೆಂಬ ಆಕಾಂಕ್ಷೆ ಇಟ್ಟುಕೊಂಡಿದ್ದ ಶಾಲಿನಿ ಉನ್ನಿಕೃಷ್ಣನ್ ಎಂಬ ಯುವತಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುತ್ತಾಳೆ. ಐಸಿಸ್ ಉಗ್ರಗಾಮಿ ಸಂಘಟನೆಯು ಯುವತಿಯರ ಮನಃ ಪರಿವರ್ತನೆ ಮಾಡಿ ವಿದೇಶಕ್ಕೆ ಕರೆದೊಯ್ಯುವ ಕಥಾ ವಸ್ತು ಈ ಸಿನಿಮಾದಲ್ಲಿದೆ.

ಈ ಸಿನಿಮಾದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಬಾಕ್ಸ್ ಆಫೀಸ್

[ಬದಲಾಯಿಸಿ]

ಪ್ರಾರಂಭದ ದಿನದಲ್ಲಿ ಚಲನಚಿತ್ರವು ಭಾರತದಲ್ಲಿ ₹8.03 ಕೋಟಿ ಗಳಿಸಿತು. ಇದು 2023 ರಲ್ಲಿ ಭಾರತದಲ್ಲಿ ಐದನೇ ಅತಿ ಹೆಚ್ಚು ವೀಕ್ಷಣೆ ಪಡೆದ ಸಿನಿಮಾವಾಗಿದೆ. 15 ಮೇ 2023ಕ್ಕೆ ಚಲನಚಿತ್ರವು ಭಾರತದಲ್ಲಿ ₹175.05 ಕೋಟಿ ಹಾಗೂ ವಿದೇಶದಲ್ಲಿ ₹180.81 ಕೋಟಿ ಗಳಿಸಿದೆ. ಈ ಚಲನಚಿತ್ರವು ಭಾರತದ ಬಹುತೇಕ ಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿತು ಆದರೆ ರಾಜ್ಯ ಮಟ್ಟದ ನಿಷೇಧಗಳು ಮತ್ತು ಅಶಾಂತಿಯ ಕಳವಳದಿಂದಾಗಿ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಪ್ರದರ್ಶಿಸಲಾಗಲಿಲ್ಲ.[]

ಉಲ್ಲೇಖ

[ಬದಲಾಯಿಸಿ]
  1. ಉಲ್ಲೇಖ ದೋಷ: Invalid <ref> tag; no text was provided for refs named :2
  2. "Change City". m.inoxmovies.com. Archived from the original on 8 ಜನವರಿ 2023. Retrieved 8 ಮೇ 2023.
  3. "'Will rock box office': The Kerala Story destined to earn Rs 100 crore despite Bengal ban". Business Today (in ಹಿಂದಿ). 10 ಮೇ 2023. Retrieved 11 ಮೇ 2023.
  4. Hungama, Bollywood. "The Kerala Story Box Office Collection | India | Day Wise | Box Office - Bollywood Hungama". Bollywood Hungama (in ಇಂಗ್ಲಿಷ್). Archived from the original on 7 ಮೇ 2023. Retrieved 7 ಮೇ 2023.
  5. Today, India. "The Kerala Story Box Office Collection | India | Day Wise | Box Office – India Today". India Today (in ಇಂಗ್ಲಿಷ್). Retrieved 17 ಮೇ 2023.{{cite web}}: CS1 maint: url-status (link)
  6. "The Kerala Story Box Office Collection Day 12: Adah Sharma Starrer Witnesses Drop, Mints Rs 9.8 Crore". TimesNow (in ಇಂಗ್ಲಿಷ್). 17 ಮೇ 2023. Retrieved 17 ಮೇ 2023.
  7. Sasikumar, Meenakshy (8 ಮೇ 2023). "Why Is 'The Kerala Story' Facing Pushback in Kerala, Tamil Nadu, & West Bengal?". TheQuint (in ಇಂಗ್ಲಿಷ್). Retrieved 17 ಮೇ 2023.