ದೊಡ್ಡ ಪತ್ರೆ ತಂಬುಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ದೊಡ್ಡ ಪತ್ರೆ ತಂಬುಳಿ ಮಾಡುವ ವಿಧಾನ[ಬದಲಾಯಿಸಿ]

8-10 ದೊಡ್ಡ ಪತ್ರೆ ಎಲೆಗಳನ್ನು ಸಣ್ಣಗೆ ಹೆಚ್ಚಿ, ಒಲೆಯ ಮೇಲೆ ಬಾಣಲಿ ಇಟ್ಟುಕೊಳ್ಳುವುದು. ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ ಒಗ್ಗರಣೆ ಮಾಡಿ, ಹೆಚ್ಚಿದ ದೊಡ್ಡ ಪತ್ರೆ ಎಲೆಗಳನ್ನು ಹುರಿದು, ಸ್ವಲ್ಪ ನೀರನ್ನು ಹಾಕಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರು ಕುದಿದ ಮೇಲೆ ಮಜ್ಜಿಗೆಯನ್ನು ಸೇರಿಸಿದರೆ ದೊಡ್ಡ ಪತ್ರೆ ತಂಬುಳಿ ತಯಾರು.