ದೊಡ್ಡಪತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೊಡ್ಡಪತ್ರೆ
Scientific classification
ಕುಟುಂಬ:
ಕುಲ:
ಪ್ರಜಾತಿ:
P. amboinicus
Binomial name
Plectranthus amboinicus
(Lour.) Spreng. Syst. veg. 2:690. 1825
Synonyms

Coleus amboinicus Lour.
Coleus aromaticus Benth.

Plectranthus amboinicus, ಅಥವಾ ದೊಡ್ಡಪತ್ರೆ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಸಸ್ಯಕ್ಕೆ ಪಾಷಾಣ ಭೇಧಿ ಕರ್ಪೂರವಳ್ಳಿ, ಸಾಂಬಾರು ಬಳ್ಳಿ ಎಂದೂ ಹೆಸರಿದೆ. ಇದರ ಮೂಲ ದಕ್ಷಿಣ ಮತ್ತು ಪೂರ್ವ ಆಫ್ರಿಕಾ. ಈ ಸಸ್ಯವು ''ಲ್ಯಾಮಿನೋಸಿ'' ಎಂಬ ಕುಟುಂಬಕ್ಕೆ ಸೇರಿದ್ದು, ''ಕೋಲಿಯಸ್ ಆರೋಮಾಟಿಕಸ್'' ಎಂಬ ಸಸ್ಯಶಾಸ್ತ್ರೀಯ ನಾಮ ಹೊಂದಿದೆ. ಭಾರತದಲ್ಲಿ ಮುಖ್ಯವಾಗಿ ದಕ್ಷಿಣಭಾರತದಲ್ಲಿ ಇದರ ಬಳಕೆ ಹೆಚ್ವು. ಅಲಂಕಾರಕ್ಕಾಗೂ,ಮನೆಮದ್ದಿಗೂ, ಅಹಾರದಲ್ಲೂ ಇದನ್ನು ಬಳಸಲಾಗುತ್ತದೆ.

 • country borage (India,[೧] South Africa,[೨] US[೩])
 • French thyme (South Africa,[೨] US[೩])
 • Indian borage (India[೧])
 • Indian mint (South Africa,[೨] US[೩])
 • Mexican mint (US,[೩] favored common name[೪]
 • soup mint (South Africa,[೨] US[೩])
 • Spanish thyme (US[೩])
 • big thyme (St. Vincent, Grenada & other English speaking Caribbean Islands)
 • "Thick leaf thyme" or "Broad leaf thyme" (Guyana)
 • poor man pork or broad leaf thyme (Barbados)
 • also broadleaf thyme;[೪] Cuban oregano;[೪] Mexican thyme; queen of herbs; three-in-one herb; allherb; mother of herbs

Trinidad & Tobago

     ವಿವರಣೆ 

'ದೊಡ್ಡಪತ್ರೆಯು ಸುಮಾರು ಮೂವತ್ತರಿಂದ ತೊಂಬತ್ತು ಸೆ.ಮೀ ಎತ್ತರದವರೆಗೆ ಬೆಳೆಯಬಲ್ಲದು, ಇದರ ಎಲೆಗಳು ದೊಡ್ಡ ಮತ್ತು ದಪ್ಪವಾಗಿದ್ದು ಕಡು ಸುವಾಸನೆ ಹೊಂದಿವೆ, ದೊಡ್ಡಪತ್ರೆಯ ರಂಬೆಗಳು ಮತ್ತು ಹೂ ಗಳು ಚಿಕ್ಕದಾಗಿರುತ್ತದೆ'

ಬಳಕೆ[ಬದಲಾಯಿಸಿ]

ಆಫ್ರಿಕಾ ದೇಶಗಳಲ್ಲಿ ಇದನ್ನು ಪುದೀನಾದ ಬದಲಿಗೆ ಮಾಂಸಾಹಾರಿ ಖಾದ್ಯಗಳಲ್ಲಿ ಬಳಸುತ್ತಾರೆ. ದಕ್ಷಿಣಭಾರತದಲ್ಲಿ  ಸಾಮಾನ್ಯವಾಗಿ ಇದನ್ನು ಜ್ವರ,ಶೀತ,ಕೆಮ್ಮುಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಗಾಯ ಅಥವಾ ಚೇಳು ಕಡಿತವಾದಾಗ ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಜಜ್ಜಿ ಬಳಸಲಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ ದೊಡ್ಡಪತ್ರೆಯ ಚಟ್ನಿ, ತಂಬುಳಿ,ಗೊಜ್ಸಲಾಗುತ್ತದೆ

ಚಿತ್ರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ KALIAPPAN, Nirmala Devi, & Periyanayagam Kasi VISWANATHAN, 2008, 'Pharmacognostical studies on the leaves of Plectranthus amboinicus (Lour) Spreng', International Journal of Green Pharmacy, 2(3): 182-4, http://www.greenpharmacy.info/article.asp?issn=0973-8258;year=2008;volume=2;issue=3;spage=182;epage=184;aulast=Kaliappan Archived 2015-09-26 ವೇಬ್ಯಾಕ್ ಮೆಷಿನ್ ನಲ್ಲಿ. ಉಲ್ಲೇಖ ದೋಷ: Invalid <ref> tag; name "kaliappan" defined multiple times with different content
 2. ೨.೦ ೨.೧ ೨.೨ ೨.೩ United States Department of Agriculture Germplasm Resources Information Network: Plectranthus amboinicus, http://www.ars-grin.gov/cgi-bin/npgs/html/taxon.pl?317147, accessed 21 August 2012
 3. ೩.೦ ೩.೧ ೩.೨ ೩.೩ ೩.೪ ೩.೫ Tropicos, http://www.tropicos.org/Name/17602719, accessed 21 August 2012
 4. ೪.೦ ೪.೧ ೪.೨ Encyclopedia of Life, http://eol.org/pages/486424/names/common_names Archived 2015-09-26 ವೇಬ್ಯಾಕ್ ಮೆಷಿನ್ ನಲ್ಲಿ., accessed 21 August 2012 ಉಲ್ಲೇಖ ದೋಷ: Invalid <ref> tag; name "eol" defined multiple times with different content

ಹೊರಕೊಂಡಿಗಳು[ಬದಲಾಯಿಸಿ]