ದೂರದೃಷ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೂರದೃಷ್ಟಿ ದೋಷ ಮಸೂರ ಅಳವಡಿಕೆ ಇಲ್ಲದೆಯೇ (ಮೇಲೆ), ಮತ್ತು ಅಳವಡಿಕೆ ನಂತರ (ಕೆಳಗೆ)

ದೂರದೃಷ್ಟಿಯು ಕಣ್ಣಿನ ಒಂದು ದೋಷ. ಇದರಲ್ಲಿ ಬೆಳಕು ರೆಟಿನಾದ ಮೇಲೆ ಕೇಂದ್ರೀಕರಣವಾಗುವ ಬದಲು ಅದರ ಹಿಂದೆ ಕೇಂದ್ರೀಕರಣವಾಗುತ್ತದೆ.[೧] ಇದರಿಂದ ಹತ್ತಿರದ ವಸ್ತುಗಳು ಮಸುಕಾದಂತೆ ಕಾಣಿಸುತ್ತವೆ, ಆದರೆ ದೂರದ ವಸ್ತುಗಳು ಮಾಮೂಲಿನಂತೆ ಕಾಣಿಸಬಹುದು. ಈ ದೋಷವು ಹೆಚ್ಚು ಹದಗೆಟ್ಟಂತೆ, ಎಲ್ಲ ದೂರಗಳಲ್ಲಿರುವ ವಸ್ತುಗಳು ಮಸುಕಾಗಿ ಕಾಣಬಹುದು. ಇತರ ಲಕ್ಷಣಗಳು ತಲೆನೋವು ಹಾಗೂ ಕಣ್ಣಿನ ಬಳಲಿಕೆಯನ್ನು ಒಳಗೊಳ್ಳಬಹುದು. ಜನರು ಸರಿಹೊಂದಿಕೆಯ ಅಪಸಾಮಾನ್ಯತೆ, ದುರ್ಬೀನು ಅಪಸಾಮಾನ್ಯತೆ, ಮಂಜುಗಣ್ಣು, ಹಾಗೂ ಮೆಳ್ಳೆಗಣ್ಣನ್ನು ಕೂಡ ಅನುಭವಿಸಬಹುದು.[೨]

ಉಲ್ಲೇಖಗಳು[ಬದಲಾಯಿಸಿ]

  1. "Facts About Hyperopia". NEI (in ಇಂಗ್ಲಿಷ್). July 2016. Archived from the original on 8 July 2017. Retrieved 11 July 2017. {{cite web}}: Unknown parameter |dead-url= ignored (help)
  2. Moore, Bruce D.; Augsburger, Arol R.; Ciner, Elise B.; Cockrell, David A.; Fern, Karen D.; Harb, Elise (2008). "Optometric Clinical Practice Guideline: Care of the Patient with Hyperopia" (PDF). American Optometric Association. pp. 2–3, 10–11. Archived from the original (PDF) on 2006-07-17. Retrieved 2006-06-18. {{cite web}}: Unknown parameter |dead-url= ignored (help)