ವಿಷಯಕ್ಕೆ ಹೋಗು

ದೂರದೃಷ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೂರದೃಷ್ಟಿ ದೋಷ ಮಸೂರ ಅಳವಡಿಕೆ ಇಲ್ಲದೆಯೇ (ಮೇಲೆ), ಮತ್ತು ಅಳವಡಿಕೆ ನಂತರ (ಕೆಳಗೆ)

ದೂರದೃಷ್ಟಿಯು ಕಣ್ಣಿನ ಒಂದು ದೋಷ. ಇದರಲ್ಲಿ ಬೆಳಕು ರೆಟಿನಾದ ಮೇಲೆ ಕೇಂದ್ರೀಕರಣವಾಗುವ ಬದಲು ಅದರ ಹಿಂದೆ ಕೇಂದ್ರೀಕರಣವಾಗುತ್ತದೆ.[] ಇದರಿಂದ ಹತ್ತಿರದ ವಸ್ತುಗಳು ಮಸುಕಾದಂತೆ ಕಾಣಿಸುತ್ತವೆ, ಆದರೆ ದೂರದ ವಸ್ತುಗಳು ಮಾಮೂಲಿನಂತೆ ಕಾಣಿಸಬಹುದು. ಈ ದೋಷವು ಹೆಚ್ಚು ಹದಗೆಟ್ಟಂತೆ, ಎಲ್ಲ ದೂರಗಳಲ್ಲಿರುವ ವಸ್ತುಗಳು ಮಸುಕಾಗಿ ಕಾಣಬಹುದು. ಇತರ ಲಕ್ಷಣಗಳು ತಲೆನೋವು ಹಾಗೂ ಕಣ್ಣಿನ ಬಳಲಿಕೆಯನ್ನು ಒಳಗೊಳ್ಳಬಹುದು. ಜನರು ಸರಿಹೊಂದಿಕೆಯ ಅಪಸಾಮಾನ್ಯತೆ, ದುರ್ಬೀನು ಅಪಸಾಮಾನ್ಯತೆ, ಮಂಜುಗಣ್ಣು, ಹಾಗೂ ಮೆಳ್ಳೆಗಣ್ಣನ್ನು ಕೂಡ ಅನುಭವಿಸಬಹುದು.[]

ಉಲ್ಲೇಖಗಳು

[ಬದಲಾಯಿಸಿ]
  1. "Facts About Hyperopia". NEI (in ಇಂಗ್ಲಿಷ್). July 2016. Archived from the original on 8 July 2017. Retrieved 11 July 2017. {{cite web}}: Unknown parameter |dead-url= ignored (help)
  2. Moore, Bruce D.; Augsburger, Arol R.; Ciner, Elise B.; Cockrell, David A.; Fern, Karen D.; Harb, Elise (2008). "Optometric Clinical Practice Guideline: Care of the Patient with Hyperopia" (PDF). American Optometric Association. pp. 2–3, 10–11. Archived from the original (PDF) on 2006-07-17. Retrieved 2006-06-18. {{cite web}}: Unknown parameter |dead-url= ignored (help)