ತುಳಸಿ (ಚಲನಚಿತ್ರ)
ಗೋಚರ
| ತುಳಸಿ (ಚಲನಚಿತ್ರ) | |
|---|---|
| ತುಳಸಿ | |
| ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
| ನಿರ್ಮಾಪಕ | ಎಸ್.ಪಿ.ವಿ.ಫಿಲಂಸ್ |
| ಪಾತ್ರವರ್ಗ | ಕಲ್ಯಾಣಕುಮಾರ್ ಜಯಂತಿ ಶ್ರೀನಾಥ್, ಮಂಜುಳ, ಶಿವರಾಂ |
| ಸಂಗೀತ | ವಿಜಯಭಾಸ್ಕರ್ |
| ಛಾಯಾಗ್ರಹಣ | ಬಿ.ಪುರುಷೋತ್ತಮ್ |
| ಬಿಡುಗಡೆಯಾಗಿದ್ದು | ೧೯೭೬ |
| ಚಿತ್ರ ನಿರ್ಮಾಣ ಸಂಸ್ಥೆ | ಎಸ್.ಪಿ.ವಿ. ಫಿಲಂಸ್ |
| ಹಿನ್ನೆಲೆ ಗಾಯನ | ಕಸ್ತೂರಿ ಶಂಕರ್ |
ತುಳಸಿ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಎಸ್.ಪಿ.ವಿ.ಫಿಲಂಸ್ ನಿರ್ಮಾಪಣ ಮಾಡಿರುವ ೧೯೭೬ರ ಕನ್ನಡ ಚಲನಚ್ರಿತ್ರ[೧]. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಕುಮಾರ್, ಜಯಂತಿ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ[೨].
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಕಲ್ಯಾಣಕುಮಾರ್
- ನಾಯಕಿ(ಯರು) = ಜಯಂತಿ
- ಶ್ರೀನಾಥ್
- ಮಂಜುಳ
- ಶಿವರಾಂ
ಉಲ್ಲೇಖಗಳು
[ಬದಲಾಯಿಸಿ]