ತವರಿನ ಋಣ (ಚಲನಚಿತ್ರ)
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ತವರಿನ ಋಣ | |
---|---|
ನಿರ್ದೇಶನ | ರಮೇಶ್ ರಾಜ್ |
ನಿರ್ಮಾಪಕ | ಕೆ.ಶ್ರೀರಾಮ ರೆಡ್ಡಿ |
ಲೇಖಕ | ರಮೇಶ್ ರಾಜ್ |
ಪಾತ್ರವರ್ಗ | ಪೂಜಾ ಗಾಂಧಿ ಪರಮೇಶ |
ಸಂಗೀತ | ಅಭಿಮಾನ್ ರಾಯ್ |
ವಿತರಕರು | ಕೆಆರ್ ಎಂಟರ್ಟೈನ್ಮೆಂಟ್ |
ಬಿಡುಗಡೆಯಾಗಿದ್ದು | 7 ಜನವರಿ 2011 |
ದೇಶ | ಭಾರತ |
ಭಾಷೆ | ಕನ್ನಡ |
ತವರಿನ ಋಣ 2011 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದ್ದು, ಪೂಜಾ ಗಾಂಧಿ ಮತ್ತು ಪರಮೇಶ್ ಅದರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆ ಚಿತ್ರವನ್ನು ರಮೇಶ್ ರಾಜ್ ಬರೆದು ನಿರ್ದೇಶಿಸಿದ್ದಾರೆ. ಕೆ.ಆರ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ.ಶ್ರೀರಾಮರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಅಭಿಮಾನ್ ರಾಯ್ ಅದರ ಸಂಗೀತ ಸಂಯೋಜಿಸಿದ್ದಾರೆ [೧]
ಕಥಾವಸ್ತು
[ಬದಲಾಯಿಸಿ]ಈ ಚಿತ್ರವು ಸಂಬಂಧಗಳನ್ನು ಆಧರಿಸಿದ ಕಣ್ಣೀರಿನ ಕಥೆಯಾಗಿದೆ.
ಪಾತ್ರವರ್ಗ
[ಬದಲಾಯಿಸಿ]- ಪೂಜಾ ಗಾಂಧಿ
- ಪರಮೇಶ
ಉಲ್ಲೇಖಗಳು
[ಬದಲಾಯಿಸಿ]- ↑ "Archived copy". Archived from the original on 15 April 2011. Retrieved 10 January 2011.
{{cite web}}
: CS1 maint: archived copy as title (link)