ವಿಷಯಕ್ಕೆ ಹೋಗು

ಡಿಕ್ಕಿ ಮಾದವ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಿಕ್ಕಿ ಮಾದವ ರಾವ್
Bornಎಂ. ಮಾದವ ರಾವ್
Nationalityಭಾರತೀಯ
Occupation(s)ನಟ, ಗಾಯಕ

ಡಿಕ್ಕಿ ಮಾದವ ರಾವ್ ಭಾರತದ ನಟ ಮತ್ತು ಗಾಯಕ, ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಜನಪ್ರೀಯರಾಗಿದ್ದರು.[][] ೧೯೩೬ರ ಸಂಸಾರ ನೌಕ ಚಿತ್ರದಲ್ಲಿನ ಖಳನಟ ಕನ್ಯಾಕುಮಾರಿ ದೀಕ್ಷಿತ್ "ಡಿಕ್ಕಿ" ಪಾತ್ರದ ಮೂಲಕ ಚಿರಪರಿಚಿತರಾದರು. ನಂತರ ಡಿಕ್ಕಿ ಎಂಬ ಹೆಸರು ಅವರೊಂದಿಗೆ ಉಳಿದುಕೊಂಡು ಬಿಟ್ಟಿತು.[] ಆಗಿನ ಕಾಲದ ಜನಪ್ರೀಯ ನಟರಾದ ಹೆಚ್.ಎಲ್.ಎನ್.ಸಿಂಹ ಮತ್ತು ಬಿ.ಆರ್. ಪಂತುಲುರವರೊಂದಿಗೆ ಮೊಹಮದ್ ಪೀರರ ಚಂದ್ರಕಲಾ ನಾಟಕ ಕಂಪನಿಯಲ್ಲಿ ನಟನಾಗಿ ಕೆಲಸ ಮಾಡಿದ್ದರು.[] ಮೊದಲ ಬಾರಿಗೆ ೧೯೫೫ರ ಕನ್ನಡ ಮತ್ತು ತಮಿಳು ದ್ವಿಭಾಷ ಚಿತ್ರ ಮೊದಲ ತೇದಿ ಮೂಲಕ ಹಿನ್ನಲೆ ಗಾಯಕರಾದರು, " ಒಂದರಿಂದ ಇಪ್ಪತ್ತರ" ಎಂಬ ಹಾಡನ್ನು ಹಾಡಿದ್ದರು.[]

ಚಲನಚಿತ್ರಗಳ ಪಟ್ಟಿ (ಅಪೂರ್ಣ)

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "The Darshan vs Jayamala showdown". Rediff.com. 20 March 2009. Retrieved 27 March 2018.
  2. Randor Guy (23 April 2010). "Samsara Nowka (1948)". The Hindu. Retrieved 27 March 2018.
  3. "Kannada movies have roots OUTSIDE the state". The Times of India. 29 August 2010. Archived from the original on 27 March 2018. Retrieved 27 March 2018.
  4. "History 31 - 1955 : The Year Of Star Debuts". chitraloka.com. 29 August 2013. Archived from the original on 9 March 2017. Retrieved 27 March 2018.