ವಿಷಯಕ್ಕೆ ಹೋಗು

ಡರ್ಮ್‌ಸ್ಟಾಡ್ಟಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡರ್ಮ್‍ಸ್ಟಾಡ್ಟಿಯಮ್ ಇಂದ ಪುನರ್ನಿರ್ದೇಶಿತ)


110 ಮೀಟ್ನೇರಿಯಮ್ಡರ್ಮ್‌ಸ್ಟಾಡ್ಟಿಯಮ್ರೆಂಟ್ಜೇನಿಯಮ್
ಪ್ಲಾಟಿನಮ್

Ds

Uhn
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಡರ್ಮ್‌ಸ್ಟಾಡ್ಟಿಯಮ್, Ds, 110
ರಾಸಾಯನಿಕ ಸರಣಿಸಂಕ್ರಮಣ ಲೋಹ
ಗುಂಪು, ಆವರ್ತ, ಖಂಡ 10, 7, d
ಸ್ವರೂಪಮಾಹಿತಿ ಇಲ್ಲ
ಅಣುವಿನ ತೂಕ ೨೮೧ g·mol−1
ಋಣವಿದ್ಯುತ್ಕಣ ಜೋಡಣೆ ಮಾಹಿತಿ ಇಲ್ಲ
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 32, 32, 17, 1
ಭೌತಿಕ ಗುಣಗಳು
ಹಂತಘನವಸ್ತು ಇರಬಹುದು
ಇತರೆ ಗುಣಗಳು
ಸಿಎಎಸ್ ನೋಂದಾವಣೆ ಸಂಖ್ಯೆ54083-77-1
ಉಲ್ಲೇಖನೆಗಳು

ಡರ್ಮ್ಸ್ಟಾಡ್ಟಿಯಮ್ ಒಂದು ಹೊಸ ಪೀಳಿಗೆಯ ಮೂಲಧಾತು. ಇದು ೨೦೦೩ರ ವರೆಗೂ ಮೂಲಧಾತು-೧೧೦ ಎಂದೇ ಗುರುತಿಸಲ್ಪಟ್ಟಿತ್ತು. ಇದು ಒಂದು ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣಶೀಲ ಮೂಲವಸ್ತು. ಇಷ್ಟರವರೆಗೆ ಇದರ ೪ ಸಮಸ್ಥಾನಿಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ಸಮಸ್ಥಾನಿಗಳೂ ಅತ್ಯಂತ ಕ್ಷಿಪ್ರವಾಗಿ ವಿಕಿರಣ ಹೊಂದುತ್ತವಾದುದರಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವುದು ಕಷ್ಟಕರ. ಇದನ್ನು ೧೯೯೪ರಲ್ಲಿ ಜರ್ಮನಿಯ ವಿಜ್ಞಾನಿಗಳು ಕಂಡುಹಿಡಿದ್ದಿದ್ದರೂ ೨೦೦೩ರಲ್ಲಷ್ಟೇ ಅಧಿಕೃತವಾಗಿ ಇದರ ಸಂಶೋಧನೆ ನಡೆದ ಊರಿನ ಹೆಸರಿನಿಂದ ನಾಮಕರಣ ಮಾಡಲಾಯಿತು.