ಟೊರಾಂಟೋ ಐಲೆಂಡ್ಸ್

ವಿಕಿಪೀಡಿಯ ಇಂದ
Jump to navigation Jump to search
'ಟೊರಾಂಟೋ ಐಲೆಂಡ್ಸ್'

ಟೊರಾಂಟೋ ಐಲೆಂಡ್ಸ್ [೧]ಇರುವ ಜಾಗ,ಅನೇಕ ದ್ವೀಪಗಳ ಸಮೂಹ, ಈಜು, ಮೊದಲಾದ ನೀರಿನಮೇಲೆ ತೇಲುವ ಅಥವಾ ಕ್ರೀಡೆಯ ಪಿಕ್ನಿಕ್ ಪ್ರಿಯರ ಮನ ಮೆಚ್ಚುವ ತಾಣ.'ಜಿಬ್ರಾಲ್ಟರ್ ಪಾಯಿಂಟ್ ಲೈಟ್ ಹೌಸ್, ಫ್ರಾಂಕ್ಲಿನ್ ಮಕ್ಕಳ ಉದ್ಯಾನ, ಮತ್ತು ಸೆಂಟರ್ ವಿಲ್ಲೆ ತಾಣಗಳನ್ನು ಮನರಂಜನೆಯ ಜಾಗಗಳೆಂದು ಗುರುತಿಸಿದ್ದಾರೆ. ಇಲ್ಲಿ ವಾಲೀಬಾಲ್ ನೆಟ್ಸ್ ಕೋರ್ಟ್ ಗಳು, ಬೀಚುಗಳಿವೆ, ಬೋಟ್ ಹಾಗೂ ಸೈಕಲ್ಸವಾರಿಗೆ ಅನುಕೂಲವಿದೆ. ಕೆಫೆ, ಸ್ನಾಕ್ ಬಾರ್, ಹಾಗೂ ರೆಸ್ಟಾರೆಂಟ್ ಗಳು ಸಾಕಷ್ಟಿದ್ದು ಎಲ್ಲಾ ತರಹದ ಖಾದ್ಯಪದಾರ್ಥಗಳು ಸವಿಯಲು ದೊರೆಯುತ್ತವೆ. ಟೊರಾಂಟೋನಗರದ ಶಾನ್ ಎಂದು ಹೆಸರಾದ, ಸಿ.ಎನ್.ಟವರ್, ಇಲ್ಲಿಗೆ ತೀರ ಸಮೀಪ; ಎದುರಿಗೇ ಗೋಚರಿಸುತ್ತದೆ. ಹಾಗೆಯೇ 'ಸಿ.ಎನ್.ಟವರ್' ಮೇಲಿನಿಂದ ನೋಡಿದಾಗ ಕೇವಲ ಮರಗಳ ದಟ್ಟ ಹಸಿರು ಬಣ್ಣ ಮಾತ್ರ ಕಾಣಿಸುತ್ತದೆ. 'ಐಲೆಂಡ್ ಏರ್ಪೋರ್ಟ್' ಮತ್ತು ಚಿಕ್ಕ ವಿಮಾನಗಳು ಬಂದಿಳಿಯುವ, ಹಾಗೂ ಹೊರಡುವ ದೃಶ್ಯವನ್ನು ವೀಕ್ಷಿಸಬಹುದು.

ಈ ದ್ವೀಪಗಳಿಗೆ ಹೋಗಲು[ಬದಲಾಯಿಸಿ]

ಟೊರಾಂಟೋನಗರದ 'ಸಬ್ವೇ'ನಲ್ಲಿ ಪ್ರಯಾಣಿಸಿ, 'ಯೂನಿಯನ್ ಸ್ಟೇಶನ್'ನಲ್ಲಿ ಇಳಿದು 'ಫೆರ್ರಿ'[೨] ಕಡೆಗೆ ನಡದೇ ತಲುಪಬಹುದು. ಅಲ್ಲಿಂದ ಐಲೆಂಡ್ ಕಡೆಗೆ 'ಫೆರ್ರಿ ಸರ್ವೀಸ್' ಉಪಲಬ್ಧವಿದೆ.

ಫಾರ್ಮ್ ಸೆಂಟರ್ ವಿಲ್ಲೆ ಅಮ್ಯೂಸ್ಮೆಂಟ್ ಏರಿಯ[ಬದಲಾಯಿಸಿ]

  • ವ್ಯಾಡಿಂಗ್ ಪೂಲ್ಸ್,
  • ಟೆನ್ನಿಸ್ ಕೋರ್ಟ್ಸ್,
  • ಸಾಫ್ಟ್ ಬಾಲ್ ಆಟ,
  • ಡಿಸ್ಕ್ ಗಾಲ್ಫ್ ಕೋರ್ಸ್,
  • ಫೆರ್ರೀಸ್, ಫೆರ್ರಿ ಡಾಕ್ಸ್ ೯ ಕ್ವೀನ್ಸ್ ಕ್ವೇನಲ್ಲಿ

ಉಲ್ಲೇಖಗಳು[ಬದಲಾಯಿಸಿ]

  1. Toronto Islands and Ferries
  2. How to Take the Ferry to the Toronto Islands 'ಟೊರಾಂಟೋ ದ್ವೀಪದಲ್ಲಿ ಫೆರ್ರಿನಲ್ಲಿ ಪ್ರಯಾಣ ಮಾಡುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ'