ದ ಟೊರಾಂಟೋ ಐಲೆಂಡ್ ಏರ್ಪೋರ್ಟ್
ಗೋಚರ
(ಐಲೆಂಡ್ ಏರ್ಪೋರ್ಟ್ ಇಂದ ಪುನರ್ನಿರ್ದೇಶಿತ)
| Billy Bishop Toronto City Airport Toronto Island Airport | |||||||||||||||
|---|---|---|---|---|---|---|---|---|---|---|---|---|---|---|---|
| ಐಎಟಿಎ: YTZ – ಐಸಿಎಒ: CYTZ – WMO: 71265 | |||||||||||||||
| ಸಾರಾಂಶ | |||||||||||||||
| ಪ್ರಕಾರ | ಸಾರ್ವಜನಿಕ | ||||||||||||||
| ನಡೆಸುವವರು | ಪೋರ್ಟ್ಸ್ ಟೊರೊಂಟೊ | ||||||||||||||
| ಸೇವೆ | ಟೊರೊಂಟೊ, ಒಂಟಾರಿಯೊ | ||||||||||||||
| ಸ್ಥಳ | ಟೊರೊಂಟೊ ದ್ವೀಪಗಳು | ||||||||||||||
| ಮುಖ್ಯ ವಿಮಾನಯಾನ ಸಂಸ್ಥೆಗಳು | ಪೋರ್ಟರ್ ಏರ್ಲೈನ್ಸ್ಗೆ ಹಬ್ | ||||||||||||||
| ಸಮಯ ವಲಯ | EST (UTC−05:00) | ||||||||||||||
| • Summer (DST) | EDT (UTC−04:00) | ||||||||||||||
| ಸಮುದ್ರಮಟ್ಟಕ್ಕಿಂತ ಎತ್ತರ | ೨೫೨ ft / 77 m | ||||||||||||||
| ನಿರ್ದೇಶಾಂಕ | 43°37′42″N 079°23′46″W / 43.62833°N 79.39611°W | ||||||||||||||
| ಅಧೀಕೃತ ಜಾಲತಾಣ | Airport web site | ||||||||||||||
| Map | |||||||||||||||
| Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Canada Toronto" does not exist.Location in Toronto | |||||||||||||||
| ರನ್‌ವೇ | |||||||||||||||
| |||||||||||||||
| Statistics (2012) | |||||||||||||||
| |||||||||||||||
Sources: Canada Flight Supplement Environment Canada[೧] Movements from Statistics Canada[೨] Passenger traffic from bloomberg.com[೩] | |||||||||||||||
'ಟೊರಾಂಟೋ ಐಲೆಂಡ್ ಪಾರ್ಕ್' ಒಳವಲಯದಲ್ಲಿತರುವ ಈ 'ಸಣ್ಣ ವಿಮಾನ ನಿಲ್ದಾಣ'ವನ್ನು ನಾವು ಸಿ.ಎನ್.ಟವರ್ ನ ಮೇಲಿನಿಂದ ಕೆಳಗೆ ನೋಡಿದಾಗ ಗುರುತಿಸಬಹುದು. ದ ಟೊರಾಂಟೋ ಐಲೆಂಡ್ ಏರ್ಪೋರ್ಟ್ ನ್ನು 'ಬಿಲ್ಲಿ ಬಿಶಪ್ ಏರ್ಪೋರ್ಟ್', ಎಂದು ಇಲ್ಲಿನ ನಾಗರಿಕರು ಕರೆಯುತ್ತಾರೆ. ಮೊದಲು, ಟೊರಾಂಟೋ ಸಿಟಿ ಸೆಂಟರ್ ಏರ್ಪೋರ್ಟ್, ಏರ್ಪೋರ್ಟ್ ಕೋಡು ವೈಟಿಝಡ್ (YTZ) 'ಟೊರ್ಂಟೋನ ಡೌನ್ ಟೌನ್ ದಡ'ದಲ್ಲಿತ್ತು. ಈ ವಿಮಾನ ನಿಲ್ದಾಣಕ್ಕೆ ಪೋರ್ಟರ್ ಏರ್ಲೈನ್ಸ್, ಏರ್ ಕೆನಡಾ, ಹಾಗೂ ಚಾರ್ಟರ್ ಹೆಲಿಕಾಪ್ಟರ್, ಮತ್ತು 'ಏರ್ಕ್ರಾಫ಼್ಟ್ ಸೇವೆ' ಉಪಲಬ್ಧವಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Synoptic/Metstat Station Information deadurl". Archived from the original on June 28, 2013.
- ↑ "Total aircraft movements by class of operation – NAV CANADA towers". Statcan.gc.ca.
- ↑ "Porter's Bombardier-Fueled Expansion Hits a Snag" – via www.bloomberg.com.