ಟಾಗಲಾಗ್ ಭಾಷೆ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಟಾಗಲಾಗ್ | |
---|---|
Native to | ಫಿಲಿಪ್ಪೀನ್ಸ್ |
Region | ಮಧ್ಯ ಮತ್ತು ದಕ್ಷಿಣ ಲುಜಾನ್ |
Native speakers | ಮಾತೃಭಾಷೆಯಾಗಿ: ೨೨ ಮಿಲಿಯನ್ ಎರಡನೇ ಭಾಷೆಯಾಗಿ: ೬೫ ಮಿಲಿಯನ್‍ಗಿಂತ ಹೆಚ್ಚು |
Official status | |
Official language in | ಫಿಲಿಪ್ಪೀನ್ಸ್ (ಫಿಲಿಪ್ಪೀನೊ ಭಾಷೆಯ ರೂಪದಲ್ಲಿ) |
Regulated by | ಕೊಮಿಸ್ಯೊನ್ ಸ ವಿಕಾಂಗ್ ಫಿಲಿಪಿನೊ (ಫಿಲಿಪಿನೊ ಭಾಷಾ ನಿಯೋಗ) |
Language codes | |
ISO 639-1 | tl |
ISO 639-2 | tgl |
ISO 639-3 | tgl |
ಟಾಗಲಾಗ್ ಫಿಲಿಪ್ಪೀನ್ಸ್ ದೇಶದ ಪ್ರಮುಖ ಭಾಷೆಗಳಲ್ಲಿ ಒಂದು. ಮಾತುಗಾರರ ಸಂಖ್ಯೆಯ ಆಧಾರದಲ್ಲಿ ಇದು ಫಿಲಿಪ್ಪೀನ್ಸ್‍ನ ಅತ್ಯಂತ ಪ್ರಚಲಿತ ಭಾಷೆ. ಆಸ್ಟ್ರೋನೇಸ್ಯ ಭಾಷಾ ಕುಟುಂಬದ ಮಲಯೊ-ಪಾಲಿನೇಸ್ಯ ವಿಭಾಗಕ್ಕೆ ಸೇರಿರುವ ಈ ಭಾಷೆಯು ಸುಮಾರು ೨೨ ಮಿಲಿಯನ್ ಜನರ ಮಾತೃಭಾಷೆಯಾಗಿದೆ.